Select Your Language

Notifications

webdunia
webdunia
webdunia
webdunia

ಮದುವೆ ಕಾರ್ಡಿನಲ್ಲಿತ್ತು ಕೋಟಿ ಕೋಟಿ ಮೌಲ್ಯದ ಮಾದಕ ವಸ್ತು

ಮದುವೆ ಆಮಂತ್ರಣ
ಮದುವೆ ಕಾರ್ಡಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟಿ ಕೋಟಿ ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಮಧುರೈನಿಂದ ಆಸ್ಟ್ರೇಲಿಯಾಕ್ಕೆ ಮದುವೆ ಕಾರ್ಡ್ ಒಯ್ಯಲಾಗುತ್ತಿತ್ತು. ಆದರೆ ಆ ಕಾರ್ಡ್ ಗಳಲ್ಲಿ ಅಕ್ರಮವಾಗಿ 5 ಕೆ.ಜಿ. ತೂಕದ ಎಫ್ರಿಡಿನ್ ಮಾದಕ ವಸ್ತು ಸಾಗಿಸಲಾಗುತ್ತಿತ್ತು.

ವಿಮಾನ ನಿಲ್ದಾಣದಲ್ಲಿ ಕಸ್ಟಂ ಅಧಿಕಾರಿಗಳು ತನಿಖೆ ನಡೆಸಿದಾಗ ಈ ಅಕ್ರಮ ಮಾದಕ ವಸ್ತು ಸಾಗಾಟ ಪ್ರಕರಣ ಬಯಲಾಗಿದ್ದು, ವಶಪಡಿಸಿಕೊಂಡಿರೋ ಮಾದಕ ವಸ್ತುವಿನ ಬೆಲೆ 5 ಕೋಟಿ ರೂಪಾಯಿ ಎಂದು ತನಿಖಾಧಿಕಾರಿಗಳು ತಿಳಿಸಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಚೀನಾದಲ್ಲಿ ಕೊರೊನಾ ವೈರಸ್ ಅಟ್ಟಹಾಸ, ಮೃತರ ಸಂಖ್ಯೆ 2,327ಕ್ಕೆ ಏರಿಕೆ