Select Your Language

Notifications

webdunia
webdunia
webdunia
webdunia

ಬ್ರಹ್ಮೋತ್ಸವ ಹಿನ್ನಲೆ ಕದ್ರಿ ದೇವಾಲಯವನ್ನು ಟಾರ್ಗೆಟ್ ಮಾಡಿದ್ರಾ ಉಗ್ರರು?

ಬ್ರಹ್ಮೋತ್ಸವ ಹಿನ್ನಲೆ ಕದ್ರಿ ದೇವಾಲಯವನ್ನು ಟಾರ್ಗೆಟ್ ಮಾಡಿದ್ರಾ ಉಗ್ರರು?
ಮಂಗಳೂರು , ಮಂಗಳವಾರ, 21 ಜನವರಿ 2020 (10:23 IST)
ಮಂಗಳೂರು : ಕದ್ರಿ ದೇವಾಲಯದಲ್ಲಿ ನಡೆಯುತ್ತಿರುವ ಬ್ರಹ್ಮೋತ್ಸವ ಹಿನ್ನಲೆ ಕದ್ರಿ ದೇವಾಲಯದಲ್ಲಿ ಬಾಂಬ್ ಇಡಲು ಉಗ್ರರು ಟಾರ್ಗೆಟ್ ಮಾಡಿದ್ದಾರಾ ಎಂಬ ಶಂಕೆ ವ್ಯಕ್ತವಾಗಿದೆ.


ಹೌದು, ನಿನ್ನೆ ಮಂಗಳೂರಿನಲ್ಲಿ ಬಾಂಬ್ ಇಟ್ಟ ಶಂಕಿತ ಆರೋಪಿ ಕದ್ರಿ ದೇಗುಲದ ದಾರಿ ಕೇಳಿದ್ದನಂತೆ ಮಾತ್ರವಲ್ಲದೇ  ಕದ್ರಿಯಲ್ಲಿ ಈಗಾಗಲೇ ನಡೆಯುತ್ತಿರುವ ಬ್ರಹ್ಮೋತ್ಸವ ಕಾರ್ಯಕ್ರಮ ನಾಳೆ ಕೊನೆಗೊಳ್ಳಲಿರುವ ಹಿನ್ನಲೆಯಲ್ಲಿ ನಾಳೆ 30 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ.

 

ಆದಕಾರಣ ಇದನ್ನರಿತ ಉಗ್ರರು ಬ್ರಹ್ಮೋತ್ಸವದ ವೇಳೆ ಹಿಂಸಾಚಾರಕ್ಕೆ ಸ್ಕೇಚ್ ಹಾಕಿದ್ರಾ ಎಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಇದೀಗ ಕದ್ರಿ ದೇವಾಲಯದ ಸುತ್ತಮುತ್ತ ಸಿ.ಆರ್.ಪಿ.ಎಫ್ ಸಿಬ್ಬಂದಿಯಿಂದ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಶಿವೈಕ್ಯ ಶಿವಕುಮಾರ್ ಶ್ರೀಗಳ ಗದ್ದುಗೆ ಮೇಲೆ ಶ್ರೀಗಳ 50ಕೆಜಿಯ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ