Select Your Language

Notifications

webdunia
webdunia
webdunia
webdunia

ನಟಿ ಬಿಚ್ಚಿಟ್ಟಳು ಸುದ್ದಿ: ನಿನ್ನ ಆ ಅಂಗ ತೋರಿಸು ಅಂದಿದ್ದ ನಿರ್ದೇಶಕ ಯಾರು?

ನಟಿ ಬಿಚ್ಚಿಟ್ಟಳು ಸುದ್ದಿ: ನಿನ್ನ ಆ ಅಂಗ ತೋರಿಸು ಅಂದಿದ್ದ ನಿರ್ದೇಶಕ ಯಾರು?
ಮುಂಬೈ , ಮಂಗಳವಾರ, 24 ಸೆಪ್ಟಂಬರ್ 2019 (19:47 IST)

ಚಲನಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಗೆ ಬಗ್ಗೆ ಬಾಲಿವುಡ್ ನಟಿಯೊಬ್ಬಳು ತನ್ನ ಅನುಭವವನ್ನು ಹಾಗೂ ಕಹಿ ಘಟನೆಗಳನ್ನು ಬಹಿರಂಗಗೊಳಿಸಿದ್ದಾಳೆ.

ನಾನು ನೋಡೋಕೆ ಸುಂದರವಾಗಿರೋದಾಗಿ ಹೇಳುತ್ತಿದ್ದ ನಿರ್ದೇಶಕನೊಬ್ಬ ನನ್ನ ಸ್ತನಗಳನ್ನು ನೋಡೋಕೆ ಆಸೆ ಇದೆ ಅಂತ ಹೇಳಿದ್ದನು. ಮತ್ತೊಂದಿಷ್ಟು ಜನರು ನನ್ನ ತೊಡೆ ನೋಡೋ ಆಸೆ ಹೊರಹಾಕಿದ್ದರು.

ಹೀಗಂತ ಬಾಲಿವುಡ್ ನಟಿ ಸುರ್ವೀನ್ ಚಾವ್ಲಾ ಹೇಳಿದ್ದಾರೆ. ಆದರೆ ಯಾರು ಆ ನಿರ್ದೇಶಕರು ಅನ್ನೋದನ್ನ ಬಹಿರಂಗಪಡಿಸಿಲ್ಲ.

ಐದಾರು ಬಾರಿ ಕಾಸ್ಟಿಂಗ್ ಕೌಚ್ ಗೆ ಒಳಗಾಗಿದ್ದಾಗಿ ನಟಿ ಹೇಳಿಕೊಂಡಿದ್ದಾಳೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

'ವಾಯಾವಿ' ವಾಚ್ ಜೀವ ಉಳಿಸಿತು