Publish Date: Mon, 21 Oct 2019 (19:16 IST)
Updated Date: Mon, 21 Oct 2019 (19:18 IST)
ತೀವ್ರ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರ ಹಾಗೂ ಹರ್ಯಾಣಗಳಲ್ಲಿನ ಮತದಾನ ಅಂತ್ಯಗೊಂಡಿದೆ.
ಮಹಾರಾಷ್ಟ್ರದಲ್ಲಿ ಶೇ.60 ಮತ್ತು ಹರ್ಯಾಣದಲ್ಲಿ ಶೇ. 65 ರಷ್ಟು ಮತದಾನ ಪ್ರಮಾಣ ದಾಖಲಾಗಿದೆ.
ದೇಶದ ಕೆಲವು ರಾಜ್ಯಗಳಲ್ಲಿನ ಒಟ್ಟು 51 ವಿಧಾನಸಭಾ ಕ್ಷೇತ್ರಗಳಲ್ಲಿ ಬೈ ಎಲೆಕ್ಷನ್ ನಡೆದಿದೆ.
ಅಭ್ಯರ್ಥಿಗಳ ಹಣೆ ಬರಹ, ಭವಿಷ್ಯ ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ.