Select Your Language

Notifications

webdunia
webdunia
webdunia
webdunia

ಲವರ್ ಗಾಗಿ ಗಂಡನ ಕಥೆ ಫಿನಿಷ್ ಮಾಡಿದ ಖತರ್ನಾಕ್ ಹೆಣ್ಣು

ಲವರ್ ಗಾಗಿ ಗಂಡನ ಕಥೆ ಫಿನಿಷ್ ಮಾಡಿದ ಖತರ್ನಾಕ್ ಹೆಣ್ಣು
ನವದೆಹಲಿ , ಸೋಮವಾರ, 21 ಅಕ್ಟೋಬರ್ 2019 (18:57 IST)

ಲವರ್ ನ ತೆಕ್ಕೆಗೆ ಜಾರಿ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ತನ್ನ ಗಂಡನ ಕಥೆಯನ್ನೇ ಫಿನಿಷ್ ಮಾಡಿದ್ದಾಳೆ.

ಲವರ್ ಜೊತೆ ಹಾಯಾಗಿರೋಕೆ ಗಂಡ ಅಡ್ಡಿಯಾಗುತ್ತಾನೆ ಅಂತ ಭಾವಿಸಿದ ಪತ್ನಿಯೊಬ್ಬಳು ತನ್ನ ಅಕ್ರಮ ಸಂಬಂಧ ಮುಚ್ಚಿಡಲು ಪ್ಲಾನ್ ಮಾಡಿ ಗಂಡನ ಹೆಣವನ್ನು ಉರುಳಿಸಿದ್ದಾಳೆ.

ದಯಾರಾಂ ಕೊಲೆಯಾದ ವ್ಯಕ್ತಿ. ಅನಿತಾ ತನ್ನ ಲವರ್ ಅರ್ಜುನ್ ಜೊತೆ ಸೇರಿ ಗಂಡನಾಗಿದ್ದ ದಯಾರಾಂ ನನ್ನು ನಾಲ್ಕೈದು ಅಂತಸ್ತಿನ ಕಟ್ಟಡದಿಂದ ನೂಕಿ ಕೊಲೆ ಮಾಡಿದ್ದಾರೆ.

ನವದೆಹಲಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಳ ಫೋನ್ ಕರೆ ಆಧರಿಸಿ ಪೊಲೀಸರು ಬಂಧನ ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮುದ್ದು ಮಕ್ಕಳು, ಮಡದಿಗೆ ಬೆಂಕಿ ಹಚ್ಚಿದ ತಂದೆ