Select Your Language

Notifications

webdunia
webdunia
webdunia
webdunia

ಪ್ರೀತಿ ಹಾಗೂ ಬಾಂಧಮ್ಯದ ವ್ಯತ್ಯಾಸವೇನು..!

What is the difference between love and attachment
bangalore , ಮಂಗಳವಾರ, 8 ಮಾರ್ಚ್ 2022 (20:06 IST)
ಪ್ರೀತಿ ಅಂದ ತಕ್ಷಣ ನಮ್ಮ ಮನಸ್ಸಲ್ಲಿ ಒಂದು ಬದಲಾವಣೆಯನ್ನ ಕಾಣಬಹುದು. ಯಾರಿಗೆ ತಾನೇ ಪ್ರೀತಿ ಬೇಡ ಹೇಳಿ. ಪ್ರತಿಯೊಂದು ಜೀವ ಸಂಕುಲಕ್ಕೂ ಪ್ರೀತಿ ಬೇಕು. ಇನ್ನೂ ಮನುಷ್ಯನ ವಿಚಾರಕ್ಕೆ ಬರುವುದಾದರೆ ಆತನಿಗೂ ಪ್ರೀತಿ ಬೇಕು. ನಮಗೆಲ್ಲರಿಗೂ ಗೊತ್ತಿರುವ ಹಾಗೆ ಮನುಷ್ಯ ಸಾಮಾಜಿಕ ಜೀವಿ. ಒಂಟಿಯಾಗಿರುವುದು ನಮಗೆ ಹಿಡಿಯೋದಿಲ್ಲ. ಪ್ರೀತಿ ಎಷ್ಟು ಮುಖ್ಯವಾಗುತ್ತೋ ಪರಸ್ಪರ ಬಾಂಧವ್ಯ ಕೂಡ ಅಷ್ಟೇ ಮುಖ್ಯ.  ಮನುಷ್ಯನಲ್ಲಿ ಆತಂಕ ಇರೋದು ಕಾಮನ್​. ಆತಂಕ (Anxiety) ಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡ್ತಿರುತ್ತೆ. ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ. ಆತಂಕದಿಂದ ದೂರ ಆಗೋದು ಹೇಗೆ ಅನ್ನೋದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಹೇಳಿದ್ದಾರೆ.ನೀವು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇತಿಹಾಸ ಸೃಷ್ಟಿಸಿದ ರೇಷ್ಮೆ ಗೂಡಿನ ಬೆಲೆ