Select Your Language

Notifications

webdunia
webdunia
webdunia
webdunia

ಮಹಾ ಶಿವರಾತ್ರಿ ಹಬ್ಬದಂದೇ ಆಭರಣ ಪ್ರಿಯರಿಗೆ ಬಿಗ್ ಶಾಕ್ : ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ

ಮಹಾ ಶಿವರಾತ್ರಿ ಹಬ್ಬದಂದೇ ಆಭರಣ ಪ್ರಿಯರಿಗೆ ಬಿಗ್ ಶಾಕ್ : ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ
bangalore , ಮಂಗಳವಾರ, 1 ಮಾರ್ಚ್ 2022 (20:04 IST)
ಮಹಾಶಿವರಾತ್ರಿ ಹಬ್ಬದಂದೇ ಆಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ರಷ್ಯಾ-ಉಕ್ರೇನ್ ಯುದ್ಧದಿಂದ ಚಿನ್ನ, ಬೆಳ್ಳಿ ಬೆಲೆ ಮತ್ತೆ ಏರಿಕೆಯಾಗಿದೆ.
ಒಂದೇ ದಿನದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 660 ರೂ.
ಏರಿಕೆಯಾಗಿದೆ. ಬೆಳ್ಳಿ ದರದಲ್ಲಿ ಕೂಡ ಭಾರೀ ಹೆಚ್ಚಳವಾಗುತ್ತಿದ್ದು, ನಿನ್ನೆಗಿಂತ ಇಂದು 1,100 ರೂ. ಏರಿಕೆಯಾಗಿದೆ.
ಚಿನ್ನದ ಬೆಲೆಯಲ್ಲಿ 660 ರೂ.ಗೆ ಏರಿಕೆಯಾಗಿದ್ದು, ಇಂದು 47,000 ರೂ. ಆಗಿದೆ ಚೆನ್ನೈ- 47,820 ರೂ, ಮುಂಬೈ- 47,000 ರೂ, ದೆಹಲಿ- 47,000 ರೂ, ಕೊಲ್ಕತ್ತಾ- 47,000 ರೂ, ಬೆಂಗಳೂರು- 47,000 ರೂ, ತಲುಪಿದೆ.
24 ಕ್ಯಾರೆಟ್ ಚಿನ್ನದ ಬೆಲೆ 50,560 ರೂ. ಇದ್ದುದು 51,280 ರೂ. ಆಗಿದೆ. ಚೆನ್ನೈ- 52,170 ರೂ, ಮುಂಬೈ- 51,280 ರೂ, ದೆಹಲಿ- 51,280 ರೂ, ಬೆಂಗಳೂರು- 51,280 ರೂ,ಗೆ ಏರಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಇಂದು 1 ಕೆಜಿ ಬೆಳ್ಳಿಗೆ 1,100 ರೂ. ಏರಿಕೆಯಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿ ದರ 64,100 ರೂ. ಇದ್ದುದು 65,200 ರೂ. ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫಿಫಾ ವಿಶ್ವಕಪ್‌ನಿಂದ ರಷ್ಯಾ ಉಚ್ಚಾಟನೆ: ಫಿಫಾ, ಯುಇಎಫ್‌ಎ ಜಂಟಿ ಹೇಳಿಕೆ