Publish Date: Fri, 21 Feb 2020 (13:33 IST)
Updated Date: Fri, 21 Feb 2020 (13:35 IST)
ಯುವಕರಿಬ್ಬರನ್ನು ಥಳಿಸಿರೋ ಗುಂಪೊಂದು ಅವರ ಗುದದ್ವಾರಕ್ಕೆ ಪೆಟ್ರೋಲ್ ಸುರಿದು ವಿಕೃತಿ ಮೆರೆದಿದ್ದಾರೆ.
ರಾಜಸ್ಥಾನದಲ್ಲಿ ಘಟನೆ ನಡೆದಿದ್ದು, ಯುವಕರು ಬೈಕ್ ಸರ್ವಿಸ್ ಗೆ ಹೋಗಿದ್ದರು. ಆಗ ಅಲ್ಲಿ 500 ರೂಪಾಯಿ ಕಳ್ಳತನ ಆಗಿದೆ ಅಂತ ಇವರ ಮೇಲೆ ಆರೋಪ ಹೊರಿಸಲಾಯಿತು.
ಕೂಡಲೇ ಅಲ್ಲಿದ್ದ ಗುಂಪೊಂದು ಹುಡುಗರಿಬ್ಬರನ್ನು ಥಳಿಸಿದ್ದಾರೆ. ಅವರ ಗುದದ್ವಾರಕ್ಕೆ ಪೆಟ್ರೋಲ್ ಸುರಿದು ವಿಕೃತಿ ಮೆರೆದಿದ್ದಾರೆ.
ವಿಡಿಯೋ ವೈರಲ್ ಆಗ್ತಿದ್ದಂತೆ ಕೇಸ್ ದಾಖಲು ಮಾಡಿಕೊಂಡಿರೋ ಪೊಲೀಸರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.