Select Your Language

Notifications

webdunia
webdunia
webdunia
webdunia

ಹುಡುಗಿ ಜೊತೆ ವಿಡಿಯೋ ಮಾಡಿದ್ದಕ್ಕೆ ಹುಡುಗನ ಮೇಲೆ ಹಲ್ಲೆ

ಹುಡುಗಿ ಜೊತೆ ವಿಡಿಯೋ ಮಾಡಿದ್ದಕ್ಕೆ ಹುಡುಗನ ಮೇಲೆ ಹಲ್ಲೆ
ಜೈಪುರ , ಮಂಗಳವಾರ, 11 ಫೆಬ್ರವರಿ 2020 (14:45 IST)
ಹುಡುಗಿ ಜೊತೆ ವಿಡಿಯೋ ಮಾಡಿ ಟಿಕ್ ಟಾಕ್ ನಲ್ಲಿ ಹರಿಬಿಟ್ಟಿದ್ದ ಹುಡುಗನೊಬ್ಬನನ್ನು ಮನಸೋ ಇಚ್ಛೆ ಥಳಿಸಲಾಗಿದೆ.

ಯುವತಿಯೊಬ್ಬಳ ಜೊತೆಗೆ ಅಪ್ರಾಪ್ತ ಬಾಲಕನೊಬ್ಬ ಟಿಕ್ ಟಾಕ್ ವಿಡಿಯೋ ಮಾಡಿದ್ದಾನೆ. ಇದನ್ನು ನೋಡಿದ ಹುಡುಗಿ ಮನೆಯವರು ಹುಡುಗನಿಗೆ ಥಳಿಸಿ, ಬಟ್ಟೆ ಬಿಚ್ಚಿ ಮೆರವಣಿಗೆ ಮಾಡಿದ್ದಾರೆ.

ಹುಡುಗನಿಗೆ ಧರ್ಮದೇಟು ನೀಡಿದ ವಿಡಿಯೋ ವೈರಲ್ ಆಗಿದ್ದು, ಈ ಕುರಿತು ಹುಡುಗನ ಪೋಷಕರು ದೂರು ದಾಖಲು ಮಾಡಿದ್ದಾರೆ. ಹುಡುಗನ ವಿರುದ್ಧ ಹುಡುಗಿ ಮನೆಮಂದಿಯೂ ಕೇಸ್ ಹಾಕಿದ್ದಾರೆ.  ರಾಜಸ್ಥಾನದ ಜೈಪುರದಲ್ಲಿ ಈ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಹೊಸಕೋಟೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು