Publish Date: Fri, 07 Feb 2020 (15:15 IST)
Updated Date: Fri, 07 Feb 2020 (15:16 IST)
ಅಕ್ರಮ ಸಂಬಂಧವನ್ನು ಕೊನೆಗಾಣಿಸಿದ ಮಹಿಳೆಯೊಬ್ಬಳ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ಅಶ್ಲೀಲ ಫೋಟೊಗಳನ್ನು ವೈರಲ್ ಮಾಡಿರೋ ಆರೋಪಿಗಳಿಬ್ಬರನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಅನೈತಿಕ ಸಂಬಂಧ ಮುಂದುವರಿಸೋದು ಬೇಡ ಅಂತ ವ್ಯಕ್ತಿಗೆ ಮಹಿಳೆ ಹೇಳಿದ್ದಾರೆ. ಆದರೆ ಅಶ್ಲೀಲ ಫೋಟೋ ತೆಗೆದಿಟ್ಟುಕೊಂಡಿದ್ದ ವ್ಯಕ್ತಿಯು ಮಹಿಳೆಗೆ ಹೆದರಿಸೋಕೆ ಶುರುಮಾಡಿದ್ದನಂತೆ.
ಇದೀಗ ಫೋಟೋ ವೈರಲ್ ಮಾಡಿರೋದಕ್ಕಾಗಿ ಮಹಿಳೆಯು ಕೇಸ್ ದಾಖಲು ಮಾಡಿದ್ದಾಳೆ. ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಈ ಘಟನೆ ನಡೆದಿದೆ.