Select Your Language

Notifications

webdunia
webdunia
webdunia
webdunia

ಪತ್ನಿಯ ಕರೆಗೆ ನಾಚಿಕೊಂಡ ಧೋನಿ! ವಿಡಿಯೋ ವೈರಲ್

ಪತ್ನಿಯ ಕರೆಗೆ ನಾಚಿಕೊಂಡ ಧೋನಿ! ವಿಡಿಯೋ ವೈರಲ್
ರಾಂಚಿ , ಬುಧವಾರ, 29 ಜನವರಿ 2020 (09:45 IST)
ರಾಂಚಿ: ಧೋನಿಯ ಖಾಸಗಿ ವಿಡಿಯೋವೊಂದನ್ನು ಪತ್ನಿ ಸಾಕ್ಷಿ ಧೋನಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು ಫುಲ್ ವೈರಲ್‍ ಆಗಿದೆ.


ವಿಡಿಯೋದಲ್ಲಿ ಸಾಕ್ಷಿ ಧೋನಿ ಹೋಟೆಲ್ ನಿಂದ ಲಗೇಜ್ ಹಿಡಿದು ಹೊರಬರುವ ಧೋನಿಯನ್ನು ‘ಸೀಟಿ’ ಎಂದು ಮುದ್ದಾಗಿ ಕರೆಯುತ್ತಾ ಹಿಂಬಾಲಿಸುತ್ತಾರೆ. ಆಗ ಧೋನಿ ನಾಚಿಕೊಳ್ಳುತ್ತಾ ಪತ್ನಿಯ ಮುಖವನ್ನೂ ನೋಡದೇ ಮುನ್ನಡೆಯುತ್ತಾರೆ. ಇದನ್ನು ನೋಡಿ ‘ಯಾಕೆ ನನ್ನ ಸ್ವೀಟಿ ನನ್ನ ಕಡೆ ನೋಡುತ್ತಿಲ್ಲ?’ ಎಂದು ರೇಗಿಸುತ್ತಾರೆ.

ಕೊನೆಗೆ ಹೋಟೆಲ್ ರಿಸೆಪ್ಷನಿಸ್ಟ್ ನಲ್ಲಿ ಧೋನಿ ಏನೋ ಕೆಲಸ ಮುಗಿಸಿ ಸಾಕ್ಷಿಯ ಗೆಳತಿಯರಿಗೆ ಆಕೆಯನ್ನು ಹೊರ ಹಾಕಲು ಏನಾದರೂ ಮಾಡುವಿರಾ? ಎಂದು ತಮಾಷೆಯಾಗಿ ಪ್ರಶ್ನಿಸುತ್ತಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಜೊತೆಯಾಗಿ ಆಡಲಿದ್ದಾರೆ ಕೊಹ್ಲಿ-ಧೋನಿ! ಆದರೆ ಭಾರತಕ್ಕಾಗಿ ಅಲ್ಲ!