Select Your Language

Notifications

webdunia
webdunia
webdunia
webdunia

ಪ್ರೇಯಸಿ ಜೊತೆಗಿದ್ದ ಬೆತ್ತಲೆ ಫೋಟೋ ವೈರಲ್ ಮಾಡಿದ ಭೂಪ

ಪ್ರೇಯಸಿ ಜೊತೆಗಿದ್ದ ಬೆತ್ತಲೆ ಫೋಟೋ ವೈರಲ್ ಮಾಡಿದ ಭೂಪ
ಭುವನೇಶ್ವರ , ಸೋಮವಾರ, 10 ಫೆಬ್ರವರಿ 2020 (14:01 IST)

ಯುವತಿಯೊಂದಿಗೆ ಕಾಮದಾಟ ನಡೆಸಿರೋ ಫೋಟೋವನ್ನು ಪ್ರಿಯಕರನೇ ಸಾಮಾಜಿಕ ಜಾಲತಾಣಗಳಲ್ಲಿ ಅಪಲೋಡ್ ಮಾಡಿರೋ ಘಟನೆ ನಡೆದಿದೆ.
 

24 ವರ್ಷದ ಯುವತಿ ಹಾಗೂ 28 ವರ್ಷದ ಆರೋಪಿ ಕಾಂತಿ ಗಾಡಿಯಾ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿ ಸಂಬಂಧ ಹೊಂದಿದ್ದರು.

ಯುವಕನು ಯುವತಿಯ ಮನೆಯವರಿಗೆ ಸಾಲ ಕೊಟ್ಟಿದ್ದನು. ಕೊಟ್ಟಿದ್ದ ಸಾಲವನ್ನು ಮರಳಿಸುವಂತೆ ಕೇಳಿದ್ದೇ ತಡ ಯುವತಿ ಆತನನ್ನು ದೂರ ಮಾಡಿದ್ದಾಳೆ. ಅಲ್ಲದೇ ಮತ್ತೊಬ್ಬನೊಂದಿಗೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದಾಳೆ.

ಹಣವೂ ಕೊಡದ ಹಾಗೂ ಪ್ರೀತಿಯನ್ನು ಬ್ರೇಕ್ ಮಾಡಿಕೊಂಡ ಹುಡುಗಿ ವಿರುದ್ಧ ರೊಚ್ಚಿಗೆದ್ದ ಯುವಕನು ಆಕೆಯೊಂದಿಗೆ ಕಳೆದಿದ್ದ ಖಾಸಗಿ ಕ್ಷಣಗಳ ಫೋಟೋ ಹರಿಬಿಟ್ಟಿದ್ದಾನೆ.

ಓಡಿಸ್ಸಾದ ಜಾಜ್ ಪುರ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿ ಸಿದ್ಧಪಡಿಸಿದ ಸಿಎಂ