Select Your Language

Notifications

webdunia
webdunia
webdunia
webdunia

ಯೂನಿವರ್ಸಿಟಿಯಲ್ಲಿ ಬಿಯರ್ ಬಾಕ್ಸ್ ನೋಡಿದ ಸಚಿವರು ಮಾಡಿದ್ದೇನು?

ಯೂನಿವರ್ಸಿಟಿಯಲ್ಲಿ ಬಿಯರ್ ಬಾಕ್ಸ್ ನೋಡಿದ ಸಚಿವರು ಮಾಡಿದ್ದೇನು?
ಬೀದರ್ , ಮಂಗಳವಾರ, 12 ನವೆಂಬರ್ 2019 (16:33 IST)
ಯೂನಿವರ್ಸಿಟಿಯಲ್ಲಿ ಬೀಯರ್ ಬಾಕ್ಸ್ ನ್ನು ನೋಡಿದ ಸಚಿವರೊಬ್ಬರು ಅಲ್ಲಿನ ಸಿಬ್ಬಂದಿ ಮೇಲೆ ಗರಂ ಆಗಿದ್ದಾರೆ.

ಬೀದರ್ ನ ಕಮಠಾಣಾ ಬಳಿಯ ಪಶು ವೈದ್ಯಕೀಯ, ಮೀನುಗಾರಿಕೆ ವಿಜ್ಞಾನಿಗಳ  ವಿಶ್ವವಿದ್ಯಾಲಯಕ್ಕೆ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಭೇಟಿ ನೀಡಿದ್ರು.

ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಬಿಯರ್ ಬಾಟಲಿಗಳನ್ನು ಇಡೋ ಬಾಕ್ಸ್ ಗಳು ಕಂಡು ಬಂದಿವೆ.  

ಬೀಯರ್ ಬಾಕ್ಸ್ ಗಳನ್ನು ನೋಡಿದ ಸಚಿವರು ಅಲ್ಲಿನ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.  


Share this Story:

Follow Webdunia kannada

ಮುಂದಿನ ಸುದ್ದಿ

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ: ಬಿಗ್ ಬ್ರೇಕಿಂಗ್