Select Your Language

Notifications

webdunia
webdunia
webdunia
webdunia

ಸುಪ್ರಿಂ ಕೋರ್ಟ್ ತೀರ್ಪನ್ನ ಸ್ವಾಗತ ಮಾಡುವೆ- ಸಿಎಂ

Supreme Court
bangalore , ಶುಕ್ರವಾರ, 4 ಆಗಸ್ಟ್ 2023 (20:45 IST)
ರಾಹುಲ್ ಸಂಸದ ಸ್ಥಾನ ಅನರ್ಹತೆ ಕುರಿತಂತೆ  ಸುಪ್ರಿಂ ಕೋರ್ಟ್ ತೀರ್ಪು ವಿಚಾರವಾಗಿ ಲಾಲ್ ಬಾಗ್ ನಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು,ಪ್ರಜಾಪ್ರಭುತ್ವಕ್ಕೆ ಸಂಧಾ ವಿಜಯ.ಲೋಕಸಭಾ ಸದಸ್ಯತ್ವ ಮುಂದುವರಿಯುವ ರೀತಿ ಕೋರ್ಟ್ ತೀರ್ಪು ಕೊಟ್ಟಿದೆ.ಅಭಿವ್ಯಕ್ತಿ ಸ್ವಾತಂತ್ರ ಇರುಬೇಕು ಎಂಬುದನ್ನ ಎತ್ತಿ ಹಿಡಿಯಲಾಗಿದೆ.ಸುಪ್ರಿಂ ಕೋರ್ಟ್ ತೀರ್ಪನ್ನ ಸ್ವಾಗತ ಮಾಡುವೆ‌ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 
ಬಿಬಿಎಂಪಿ ಚುನಾವಣೆ ವಿಚಾರವಾಗಿ 12 ವಾರ ಸಮಯ ಇದೆ, ನಾವು ಚುನಾವಣೆ ಮಾಡಲು ಸಿದ್ದರಿದ್ದೇವೆ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಫಲ ಪುಷ್ಪ ಪ್ರದರ್ಶನಕ್ಕೆ ಅಧಿಕೃತ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ