Select Your Language

Notifications

webdunia
webdunia
webdunia
webdunia

ಅಜಿತ್ ರೈ ಮನೆ ಸೇರಿದಂತೆ ಒಟ್ಟು 12 ಕಡೆ ಏಕ ಕಾಲಕ್ಕೆ ದಾಳಿ ನಡೆಸಿದ್ದೇವೆ-ಲೋಕಾಯುಕ್ತ ಎಸ್.ಪಿ ಅಶೋಕ್

We raided a total of 12 places including Ajit Rai's house at one time
bangalore , ಬುಧವಾರ, 28 ಜೂನ್ 2023 (19:47 IST)
ಅಜಿತ್ ರೈ ಮೇಲೆ ಲೋಕಾ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ಎಸ್.ಪಿ ಅಶೋಕ್ ಪ್ರತಿಕ್ರಿಯಿಸಿದ್ದು,ಮಾಹಿತಿದಾರ ಮಾಹಿತಿ ಮೇಲೆ ಎಫ್.ಐ ಆರ್ ದಾಖಲು ಮಾಡಿದ್ದೇವೆ.ಒಟ್ಟು 12 ಕಡೆ ಏಕ ಕಾಲಕ್ಕೆ ದಾಳಿ ನಡೆಸಿದ್ದೇವೆ.ಇಲೀಗಲ್ ಪ್ರಾಪರ್ಟಿ ಇದ್ರೆ ಸೀಜ್ ಮಾಡ್ತೀವಿ.ಅವರ ವರಮಾನಕ್ಕಿಂತ ಆಸ್ತಿ ಹೆಚ್ಚಳ ಹಿನ್ನಲೆ ದಾಳಿ ಮಾಡಿದ್ದೇ.ಅಜೀತ್ ರೈ  ನಿವಾಸದಲ್ಲಿ 700 ಗ್ರಾಂ ಅಧಿಕ ಚಿನ್ನಭಾರಣ ಪತ್ತೆ ಜೊತೆಗೆ 2 ಲಕ್ಷ ನಗದು ಹಣ ಪತ್ತೆಯಾಗಿದೆ.ಚಂದ್ರ ಲೇ ಔಟ್ ಸಹೋದರ ನಿವಾಸದಲ್ಲಿ 40 ಲಕ್ಷ ನಗದು ಪತ್ತೆಯಾಗಿದೆ.ದೊಡ್ಡಬಳ್ಳಾಪುರ ಹೊರತು ಪಡಿಸಿ ಸ್ನೇಹಿತರು, ಸಂಭಂಧಿಕರ ಹೆಸರಲ್ಲಿ ಪ್ರಾಪರ್ಟಿ ಅಜೀತ್ ಹೊಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸದುರ್ಗದಲ್ಲಿ ಕರಡಿಗಳ ಹಾವಳಿ