Publish Date: Wed, 28 Jun 2023 (17:00 IST)
Updated Date: Wed, 28 Jun 2023 (15:40 IST)
ಬಾಲಕಿಯ ಮೇಲೆ ಬೀದಿನಾಯಿಗಳು ದಾಳಿ ಮಾಡಿ ತ್ರೀವ ಗಾಯಗೊಳಿಸಿದ ಘಟನೆ ಕೊಪ್ಪಳದ ಗಂಗಾವತಿಯ 17ನೇ ವಾರ್ಡ್ನಲ್ಲಿ ನಡೆದಿದೆ. ಬಾಲಕಿ ಬರುತ್ತಿದ್ದಂತ್ತೆ ಬಾಲಕಿ ಮೇಲೆ ಮುಗಿಬಿದ್ದ ಬೀದಿನಾಯಿಗಳು.. ಕೂಡಲೇ ಪಕ್ಕದಲ್ಲಿದ್ದ ಅಜ್ಜಿ ನಾಯಿಗಳನ್ನು ಓಡಿಸಿ ಬಾಲಕಿ ಪ್ರಾಣ ಉಳಿಸಿ, ಗಾಯಗೊಂಡ ಬಾಲಕಿಯನ್ನ ಆಸ್ಪತ್ರೆಗೆ ದಾಖಲಿಸಲಾಯಿತ್ತು. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.