Publish Date: Wed, 28 Jun 2023 (17:36 IST)
Updated Date: Wed, 28 Jun 2023 (15:38 IST)
ಕಾಡಿನಿಂದ ನಾಡಿಗೆ ಒಂಟಿ ಸಲಗವೊಂದು ದಿಢೀರನೇ ನುಗ್ಗಿದ್ದು, ಸಂತರದೊಡ್ಡಿ ಗ್ರಾಮದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಒಂಟಿ ಸಲಗ ಓಡಾಡಿದೆ. ಗ್ರಾಮಸ್ಥರಲ್ಲಿ ಭಯಭೀತಿ ಹುಟ್ಟಿಸಿದ್ದ ಕಾಡಾನೆಯನ್ನು ಒಂದು ಗಂಟೆಯ ಬಳಿಕ ಅರಣ್ಯಾಧಿಕಾರಿಗಳು ಕಾಡಿನತ್ತ ಓಡಿಸಿದ್ದಾರೆ. ಆನೆ ಸಿಕ್ಕ ಸಿಕ್ಕ ವಸ್ತಗಳನ್ನ ಧ್ವಂಸಗೊಳಿಸಿದ್ದು,ರಾತ್ರಿಯಿಡೀ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿತ್ತು.