Select Your Language

Notifications

webdunia
webdunia
webdunia
webdunia

ಸಿಎಂ ಜನ್ಮ ಭೂಮಿಯಲ್ಲಿ ಅಕೌಂಟ್ ಓಪನ್ ಮಾಡಿದ್ದೇವೆ- ಶಾಸಕ ನಾರಾಯಣಗೌಡ

ಸಿಎಂ ಜನ್ಮ ಭೂಮಿಯಲ್ಲಿ ಅಕೌಂಟ್ ಓಪನ್ ಮಾಡಿದ್ದೇವೆ- ಶಾಸಕ ನಾರಾಯಣಗೌಡ
ಮಂಡ್ಯ , ಮಂಗಳವಾರ, 10 ಡಿಸೆಂಬರ್ 2019 (10:44 IST)
ಮಂಡ್ಯ : ಸಿಎಂ ಜನ್ಮ ಭೂಮಿಯಲ್ಲಿ ಅಕೌಂಟ್ ಓಪನ್ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಮಂಡ್ಯದಲ್ಲಿ ಇನ್ನೆರಡು ಸ್ಥಾನಗಳನ್ನ ಗೆಲ್ಲುತ್ತೇವೆ ಎಂದು ಕೆ.ಆರ್.ಪೇಟೆ ನೂತನ ಶಾಸಕ ನಾರಾಯಣಗೌಡ ಹೇಳಿದ್ದಾರೆ.



ಸಿಂಎ ಭೇಟಿ ಬಳಿಕ ಮಾತನಾಡಿದ ಅವರು, ನನ್ನ ವಿರುದ್ಧ ಜೆಡಿಎಸ್ ನಾಯಕರು ದೊಡ್ಡ ಅಪವಾದ ಮಾಡಿದ್ರು. ಆ ಎಲ್ಲಾ ಅಪವಾದಗಳಿಂದಲೂ ನಾನು ಪಾಸಾಗಿ ಬಂದಿದ್ದೇನೆ. ಯುದ್ಧ ಮುಗಿದಿದೆ. ಯಾರು ಯಾರಿಗೆ ಟೋಪಿ ಹಾಕಿದ್ರು ಅಂತ ಜನಕ್ಕೆ ಗೊತ್ತಾಗಿದೆ ಎಂದು ಹೇಳಿದ್ದಾರೆ.


ಸಿಎಂ ಯಾವ ಸಚಿವ ಸ್ಥಾನ ಕೊಟ್ರೂ ಒಪ್ಪಿಕೊಳ್ಳುತ್ತೇನೆ. ಇದೆ ಖಾತೆ ಬೇಕು ಅಂತ ಕೇಳಲ್ಲ. ಸಿಎಂ ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಫಲಿತಾಂಶದ ಬೆನ್ನಲೇ ಸಿಎಂ ಯಡಿಯೂರಪ್ಪಗೆ ಶುರುವಾಗಿದೆ ಸಂಪುಟ ವಿಸ್ತರಣೆಯ ಟೆನ್ಷನ್