Select Your Language

Notifications

webdunia
webdunia
webdunia
webdunia

ಮ್ಯಾನ್ ಹೋಲ್ ನಿಂದ ವಾಟರ್ ಲೀಕ್ -ಕಂಟೂನ್ ಮೆಂಟ್ ಸರ್ಕಲ್ ನಲ್ಲಿ ವಾಹನ ಸವಾರರ ಪರದಾಟ

ಮ್ಯಾನ್ ಹೋಲ್

geetha

bangalore , ಸೋಮವಾರ, 8 ಜನವರಿ 2024 (21:00 IST)
ಕಳೆದ ಮುರುದಿನಗಳಿಂದ ಮ್ಯಾನ್ ಹೋಲ್ ನಿಂದ ವಾಟರ್  ಲೀಕ್ ಆಗಿದೆ.ವಿಧಾನಸೌಧದಿಂದ ಕೂದಲು ಅಂತರದಲ್ಲೇ ಈ ಸ್ಥಿತಿ ಇದೆ.ಮ್ಯಾನ್ ಹೋಲ್ ಇಂದ ಕೊಳಚೆ ನೀರು ಗಬ್ಬುನಾಥ ಬೀರ್ತಿದೆ.ಮೂಗು ಮುಚ್ಚಿಕೊಂಡು ವಾಹನ ಸವಾರ ಓಡಾಡುವ ಪರಿಸ್ಥಿತಿ ಇದೆ.

ಕೊಳಚೆ ನೀರಿನಲ್ಲಿ ವಾಹನ  ಓಡಾಡುವ ಸ್ಥಿತಿ ಸವಾಲಾಗಿದೆ. ಮೂರು ದಿನ ಕಳೇದ್ರು  ಜಲಮಂಡಳಿ ಅಧಿಕಾರಿಗಳು ತಿರುಗಿ ನೋಡಿಲ್ಲ.ಕೊಳಚೆ ನೀರಿನಲ್ಲಿ ಓಡಾಡೋಕೆ ಆಗದೆ ವಾಹನಸವಾರರ ಪರದಾಟ ನಡೆಸಿದ್ದಾರೆ.ಯಶವಂತಪುರ, ಶಿವಾಜಿನಗರ, ವಸಂತನಗರ, ಆರ್ ಟಿ ನಗರ ಕಡೆ ಹೋಗುವ ವಾಹನ ಸವಾರರ ಪರದಾಟ ಹೇಳತಿರದಾಗಿದೆ.ಇಷ್ಟೆಲ್ಲ ಅವಾಂತರವಾದರೂ ಅಧಿಕಾರಿಗಳು ತಿರುಗಿ ನೋಡಿಲ್ಲ ಹೀಗಾಗಿ ಸರ್ವಾಜನಿಕರಿಂದ ಜಲಮಂಡಳಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಟೀಕೆಗೆ ರಾಮಲಿಂಗಾರೆಡ್ಡಿ ತಿರುಗೇಟು!