Publish Date: Sun, 26 Mar 2023 (20:40 IST)
Updated Date: Sun, 26 Mar 2023 (20:19 IST)
ಸಿಲಿಕಾನ್ ಸಿಟಿಯಲ್ಲಿ ಸಮಸ್ಯೆ ಅನ್ನೋದು ಇದ್ದದ್ದೆ, ಆದ್ರೆ ಮಾರ್ಕೆಟ್ ನಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತೆ. ಮಾರ್ಕೆಟ್ ನ ಮುಖ್ಯ ರಸ್ತೆಯಲ್ಲಿ ಮಾನ್ ಹೋಲ್ ಸಮಸ್ಯೆಯಿಂದ ಅಲ್ಲಿನ ವ್ಯಾಪಾರಿಗಳು ಪರದಾಡುತ್ತಿದ್ದಾರೆ. ಸುಮಾರು ಆರು ದಿನಗಳಿಂದ ಮ್ಯಾನ್ ಹೋಲ್ ಕುಸಿದು ಬಿದ್ದಿದ್ರು ಅಧಿಕಾರಿಗಳು ಮಾತ್ರ ಡೋಂಟ್ ಕೇರ್ ಅಂತ್ತಿದ್ದಾರೆ. ಪ್ರತಿನಿತ್ಯ ಗಬ್ಬುನಾರುತ್ತಿರುವ ವಾಸನೆಯಿಂದ ಅಲ್ಲಿನ ವ್ಯಾಪಾರಿಗಳು ಹೈರಾಣಗಿದ್ದಾರೆ. ದಿನನಿತ್ಯ ವಾಹನ ಸವಾರರು ಪರದಾಟ ಒಂದು ಕಡೆಯಾದ್ರೆ ಬೀದಿ ಬದಿ ವ್ಯಾಪಾರಿಗಳ ಗೋಳು ಕೇಳುವವರು ಯಾರು ಇಲ್ಲದಂತಾಗಿದೆ.