Daily Horoscope

Select Your Language

Notifications

webdunia
webdunia
webdunia
webdunia

ಪ್ಲೆಕ್ಸ್ ಬ್ಯಾನರ್ ಹಾಕಿದ್ರೇ ದಂಡದ ಎಚ್ಚರಿಕೆ ಕೊಟ್ಟಿದ್ದ ಡಿಸಿಎಂ ಡಿಕೆಶಿ

dk shivakumar
ಪ್ಲೆಕ್ಸ್ ಬ್ಯಾನರ್ ಹಾಕಿದ್ರೇ  ದಂಡದ ಎಚ್ಚರಿಕೆ ಡಿಸಿಎಂ ಡಿಕೆ ಶಿವಕುಮಾರ್ ಕೊಟ್ಟಿದ್ದಾರೆ.ಆದ್ರೆ ಬ್ಯಾನ್ ಮಾಡಿದವರೇ ಬ್ಯಾನರ್ ಗಳಲ್ಲಿ ರಾರಾಜಿಸುತ್ತಿದ್ದಾರೆ.ಕನಕಪುರ ರಸ್ತೆಯ ಎಲ್ಲಡೆ ಡಿಕೆಶಿ ಬ್ಯಾನರ್ ಕಟೌಟ್ ಗಳು ರಾರಾಜಿಸುತ್ತಿವೆ.ಡಿಕೆ ಬ್ಯಾನರ್ ಗಳು ರಸ್ತೆ ಉದ್ದಕ್ಕೂ ರಾರಾಜಿಸುತ್ತಿವೆ.ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ಲೆಕ್ಸ್  ಬ್ಯಾನ್ ಮಾಡಲಾಗಿದೆ.

ಜನಸ್ಪಂದನಾ ಕಾರ್ಯಕ್ರಮ ದ ಬಗ್ಗೆ ಎಲ್ಲಡೆ  ಡಿಕೆ ಶಿವಕುಮಾರ್ ಪ್ಲೆಕ್ಸ್ ಗಳು ರಾರಾಜಿಸುತ್ತಿದೆ.ದೊಡ್ಡವರ ಫ್ಲಕ್ಸ್ ಎನ್ನುವ ಕಾರಣಕ್ಕೆ ಕಂಡು ಕಾಣದಂತೆ  ಪಾಲಿಕೆ ಕುಳಿತ್ತಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲಾಕ್ಸ್ ಹಾಕಿದವರಿಗೆ 50,000 ದಂಡ ಹಾಕುವುದಾಗಿ ಪಾಲಿಕೆ ಹೇಳಿದೆ.ಕನಕಪುರ ರಸ್ತೆಯಲ್ಲಿ ಡಿಸಿಎಂ ನೂರಾರು ಫ್ಲೆಕ್ಸ್ ಗಳು ರಾರಾಜಿಸುತ್ತವೆ.ಫ್ಲೆಕ್ಸ್ ತೆರವು ಗೊಳಿಸಿ ಫೈನ ಹಾಕಬೇಕಿದ್ದ ಪಾಲಿಕೆ ಸೈಲೆಂಟ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಳ್ಳವರಿಗೊಂದು ರೂಲ್ಸ್ ಬಡವರಿಗೊಂದು ರೂಲ್ಸ್!