Select Your Language

Notifications

webdunia
webdunia
webdunia
webdunia

ಮೊನ್ನೆ ಸಭೆಯಲ್ಲಿ ನಾಚಿಕೆಯಾಯ್ತು - ಡಿಕೆಶಿ

ಮೊನ್ನೆ ಸಭೆಯಲ್ಲಿ ನಾಚಿಕೆಯಾಯ್ತು - ಡಿಕೆಶಿ
bangalore , ಮಂಗಳವಾರ, 27 ಜೂನ್ 2023 (16:07 IST)
ಡಿಕೆ ಶಿವಕುಮಾರ್ ಸ್ವಾಮೀಜಿಗಳ ಜೊತೆ ಗುಸುಗುಸು ಮಾತನಾಡುದ್ದಾರೆ.ಮೊನ್ನೆ ಸಭೆಯಲ್ಲಿ ನಾಚಿಕೆಯಾಯ್ತು.75% ಒಕ್ಕಲಿಗರೆ.ಕೆಂಪೇಗೌಡ್ರು ಒಕ್ಕಲಿಗರಿಗೆ ಮಾತ್ರ ಸೇರಿದವರಲ್ಲ.ಕೆಂಪೇಗೌಡ್ರು ಜಾತಿ,ಧರ್ಮ ಮೀರಿದವರು.ಬೆಂಗಳೂರು ಅಭಿವೃದ್ಧಿ ಮಾಡಿದರು.ಪೇಟೆಗಳನ್ನು ಕಟ್ಟಿದರು.ಜಾತಿ ನೋಡಿ ಪೇಟೆ ನಿರ್ಮಾಣ‌ ಮಾಡಿದ್ರಾ ಎಂದು ಸ್ವಾಮೀಜಿಗಳ ಜೊತೆ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಹವಾಲು ಸ್ವೀಕರಿಸಿದ H.K.ಪಾಟೀಲ್