Select Your Language

Notifications

webdunia
webdunia
webdunia
webdunia

ದೀಪಿಕಾ – ಪ್ರಿಯಾಂಕ ನಡುವೆ ನಂಬರ್ 1 ಸ್ಥಾನಕ್ಕೆ ವಾರ್

ಬಾಲಿವುಡ್
ಬಾಲಿವುಡ್ ನಟಿಯರಾದ ಪ್ರಿಯಾಂಕ ಚೋಪ್ರಾ ಹಾಗೂ ದೀಪಿಕಾ ಪಡುಕೋಣೆ ನಡುವೆ ದೇಶದ ನಂಬರ್ ಒನ್ ಹಿರೋಯಿನ್ ಪಟ್ಟಕ್ಕಾಗಿ ಸ್ಪರ್ಧೆ ಶುರುವಾಗಿದೆ.

ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕ ಚೋಪ್ರಾ ಇಬ್ಬರೂ ಮದುವೆಯಾಗಿದ್ದು, ಮದುವೆ ಬಳಿಕ ಚಿತ್ರಗಳಲ್ಲಿ ಅಷ್ಟಾಗಿ ಕಾಣಿಸಿಕೊಂಡಿಲ್ಲ.

webdunia
ರಣವೀರ್ ಸಿಂಗ್ ಜೊತೆ ದೀಪಿಕಾ ಚಿತ್ರವೊಂದರಲ್ಲಿ ನಟಿಸುತ್ತಿದ್ದರೆ, ಪ್ರಿಯಾಂಕ ಚೋಪ್ರಾ ಸಿನಿಮಾದಿಂದ ಕೊಂಚ ದೂರ ಉಳಿದಂತಿದೆ.

ಆದರೂ ಈ ಇಬ್ಬರು ನಟಿಯರ ಹೆಸರೇ ನಂಬರ್ 1 ಸ್ಥಾನದಲ್ಲಿ ಹರಿದಾಡಲಾರಂಭಿಸಿದೆ. 2ನೇ ಸ್ಥಾನದಲ್ಲಿ ಆಲಿಯಾ ಭಟ್ ಹಾಗೂ ಅನುಷ್ಕಾ ಶರ್ಮಾ ಹೆಸರು ಕೇಳಿಬರುತ್ತಿದೆ.

ಟಾಪ್ 5 ನಟಿಯರಲ್ಲಿ ಯಾರೋಬ್ಬರೂ ಸಹ ದಕ್ಷಿಣ ಭಾರತದ ನಟಿಯರು ಇಲ್ಲ ಎನ್ನೋದು ವಿಶೇಷ.



Share this Story:

Follow Webdunia kannada

ಮುಂದಿನ ಸುದ್ದಿ

ಗೆಳತಿಯ ನೆಕೆಡ್ ಪೋಟೋ ಸಂಬಂಧಿಗಳಿಗೆ ಕಳಿಸಿದ ಭೂಪ