ಸಾರ್ವತ್ರಿಕ ಚುನಾವಣೆಯ ಮತದಾನ ಅಂತ್ಯ

Webdunia
ಬುಧವಾರ, 10 ಮೇ 2023 (19:57 IST)
ಇವಿಎಂ ಮಿಚಿನ್ ಗಳನ್ನ  ಬೂತ್ ಏಜೆಂಟ್ ಗಳ ಸಮ್ಮುಖದಲ್ಲಿ ಸಿಬ್ಬಂದಿ ಕ್ಲೋಸ್  ಮಾಡುತ್ತಿದ್ದು,ಅಭ್ಯರ್ಥಿ ಗಳ ಹಣೆಬರಹ ಇವಿಎಂ ಮಿಷನ್ ಗಳಲ್ಲಿ ಲಾಕ್‌ ಆಗಿದೆ.ಪೋಲಿಸ್ ಭದ್ರತೆಯ ಲ್ಲಿ ಇವಿಎಂ ಮಿಷನ್ ಗಳ ರವಾನೆ‌ಮಾಡಲಾಗಿದೆ.ಸ್ಟ್ರಾಂಗ್ ರೂಮ್ ಗೆ ಇವಿಎಂ ಮಿಷನ್ ಗಳನ್ನ ರವಾನೆ ಮಾಡಲಾಗಿದೆ.
 
ಮಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ  ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ನಡೆದ ಮತದಾನ ಅಂತ್ಯವಾಗಿದ್ದು,ಮಲೇಶ್ವರಂ ಕ್ಷೇತ್ರದಲ್ಲಿ  ಒಟ್ಟು ಶೇಕಡಾ 52.68  ಮತದಾನವಾಗಿದೆ.6 ಗಂಟೆಗೆ ಚುನಾವಣೆ ಮತದಾನ ಮುಕ್ತಾಯವಾಗಿದೆ.ಯಶಸ್ವಿಯಾಗಿ ಕರ್ನಾಟಕದ ಮತದಾನ ಹಬ್ಬ  ನಡೆದಿದೆ.EVM ಮಷಿನ್ ಗಳನ್ನು ಸ್ಟ್ರಾಂಗ್ ರೂಮ್ ಗೆ  ಚುನಾವಣಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರವಾನೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇರಳದಲ್ಲಿ ಭಕ್ತರ ನಂಬಿಕೆಯನ್ನು ಬಿಜೆಪಿ ಮಾತ್ರ ಕಾಪಾಡಿಬಲ್ಲದು: ಅಮಿತ್ ಶಾ

ಎಲ್ಲವೂ ಅಂದುಕೊಂಡಂತೆ ನಡೆದರೆ ಈ ದಿನವೇ ಸಿದ್ದರಾಮಯ್ಯರಿಂದ ರಾಜ್ಯ ಬಜೆಟ್

ಮುಂಬೈ, ಮಹಾರಾಷ್ಟ್ರದ ನಗರವಲ್ಲ: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ವಿರೋಧ

ಗುಜರಾತ್‌ನ ಸೋಮನಾಥ ದೇವಸ್ಥಾನಕ್ಕೆ ನರೇಂದ್ರ ಮೋದಿ ಭೇಟಿ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕಾಂಗ್ರೆಸ್ ಯುವ ನಾಯಕ ರಾಹುಲ್‌ಗೆ ಬಿಗ್‌ಶಾಕ್‌

ಮುಂದಿನ ಸುದ್ದಿ
Show comments