Publish Date: Mon, 01 May 2023 (14:40 IST)
Updated Date: Mon, 01 May 2023 (14:28 IST)
ರಾಜಾಜಿನಗರದ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ರಿಂದ ಮತತಯಾಚನೆ ಮಾಡಲಾಗಿದೆ.ರಾಜಾಜಿನಗರ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಬೈಕ್ ರ್ಯಾಲಿ ಹಾಗೂ ಮೆರವಣಿಗೆ ಮೂಲಕ ಮಾತಾಯಾಚನೆ ಮಾಡುತ್ತಿದ್ದಾರೆ.ನೂರಾರು ಕಾರ್ಯಕರ್ತರು ಹಾಗೂ ಬೆಂಬಲಿಗಲಿಗ ರಿಂದ ಪುಟ್ಟಣ್ಣ ಗೆ ಸಾಥ್ ನೀಡಿದ್ದಾರೆ.ಗೆದ್ದ ನಂತರದಲ್ಲಿ ರಾಜಾಜಿನಗರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಭರವಸೆ ನೀಡುವ ಮೂಲಕ ಮಾತಾಯಾಚನೆ ಮಾಡಿದ್ದಾರೆ.