Select Your Language

Notifications

webdunia
webdunia
webdunia
webdunia

ಪುಲಕೇಶಿನಗರದ ಕಾಂಗ್ರೆಸ್ ಅಭ್ಯರ್ಥಿ ಎ.ಸಿ ಶ್ರೀನಿವಾಸ್ ರಿಂದ ಮತಯಾಚನೆ

Polling by AC Srinivas
bangalore , ಸೋಮವಾರ, 1 ಮೇ 2023 (14:24 IST)
congress
ಪುಲಕೇಶಿ ನಗರ  ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರವನ್ನ  ಎ.ಸಿ ಶ್ರೀನಿವಾಸ್ ನಡೆಸ್ತಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಎ.ಸಿ ಶ್ರೀನಿವಾಸ್ ಮತಯಾಚನೆ ಮಾಡ್ತಿದ್ದು,ನೂರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳ ಮೂಲಕ ಮತಯಾಚನೆ  ಕಾರ್ಯಕರ್ತರು ಮಾಡುತ್ತಿದ್ದಾರೆ.ಟ್ಯಾನಿರೋಡ್ ,ಎ.ಕೆ ಕಾಲೋನಿ, ಪೆರಿರ್ಯಾರ್ ನಗರ, ಡಿ.ಜೆ ಹಳ್ಳಿ ಯಲ್ಲಿ ಭರ್ಜರಿ ಮತಯಾಚನೆ ಮಾಡ್ತಿದ್ದಾರೆ.ಪುಲಕೇಶಿನಗರ ಕ್ಷೇತ್ರದಲ್ಲಿ ಕಳೆದ ಬಾರಿ ಜಯಗಳಿಸಿದ ಕ್ಷೇತ್ರ.ಈ ಬಾರಿ ಮತ್ತೆ ಕಾಂಗ್ರೆಸ್ ಗೆ ಮತ‌ ನೀಡಿ ಜಯಗಳಿಸಿ ಅಂತ ಮತಯಾಚನೆಯನ್ನ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾಡ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅದ್ದೂರಿ ಮತಯಾಚನೆ