Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ರಾಜ್ಯಕ್ಕೆ ಬರಲಿ ಸಂತೋಷ - ಡಿಕೆಶಿವಕುಮಾರ್

Let Prime Minister Modi come to the state of Santosh
bangalore , ಭಾನುವಾರ, 30 ಏಪ್ರಿಲ್ 2023 (18:51 IST)
ಪ್ರಧಾನಿ ಮೋದಿ ಮತ್ತು ಕರ್ನಾಟಕಕ್ಕೆ ಏನ್ ಸಂಬಂಧ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಪ್ರಶ್ನೇ ಮಾಡಿದ್ದಾರೆ.ನಗರದ ಸದಾಶಿವನಗರದಲ್ಲಿ ಮಾತನಾಡಿದ ಅವರು ರಾಜ್ಯಕ್ಕೆ ಪಿಎಂ ಮೋದಿ ಬರಲಿ ತುಂಬಾ ಖುಷಿ. ಪಿಎಂ ಮೋದಿ ಟೀಕೆಗಳ ಲೆಕ್ಕ ಹಾಕ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಪ್ರಧಾನಿ ಮೋದಿ ಮಾತಾಡಬೇಕು.ಕೋವಿಡ್ ಸಮಯದಲ್ಲಿ ೨೦ ಲಕ್ಷ ಕೋಟಿ ಹಣದ ಬಗ್ಗೆ ಪಿಎಂ ಮಾತಾಡಿದ್ರೆ ಅದಕ್ಕೆ ಒಂದು ಅರ್ಥಾ ಇತ್ತು.ಆದ್ರೆ ಇದರ ಬಗ್ಗೆ ಪಿಎಂ ಮಾತಾಡ್ತಿಲ್ಲ.ಕೋವಿಡ್ ನಲ್ಲಿ ಸತ್ತವರಿಗೆ ಇನ್ನೂ ಹಣ ಸಿಕ್ಕಿಲ್ಲ. ಪ್ರಧಾನಿ ಮೋದಿ ನಂಗೆ ವೋಟ್ ಕೋಡಿ ಅಂತಿದ್ದಾರೆ. ಪ್ರಧಾನಿ ಮೋದಿ ಮತ್ತು ಕರ್ನಾಟಕಕ್ಕೆ ಏನ್ ಸಂಬಂಧ ಎಂದು ಲೇವಡಿ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಖಂಡ ಶ್ರೀನಿವಾಸ್ ಮೂರ್ತಿ ಪುಲಕೇಶಿ ನಗರದಿಂದ ಮನೆ ಮನೆಗೆ ತೆರಳಿ ಮಾತಾಯಾಚನೆ