Select Your Language

Notifications

webdunia
webdunia
webdunia
webdunia

ಅಖಂಡ ಶ್ರೀನಿವಾಸ್ ಮೂರ್ತಿ ಪುಲಕೇಶಿ ನಗರದಿಂದ ಮನೆ ಮನೆಗೆ ತೆರಳಿ ಮಾತಾಯಾಚನೆ

ಅಖಂಡ ಶ್ರೀನಿವಾಸ್ ಮೂರ್ತಿ ಪುಲಕೇಶಿ ನಗರದಿಂದ ಮನೆ ಮನೆಗೆ ತೆರಳಿ ಮಾತಾಯಾಚನೆ
bangalore , ಭಾನುವಾರ, 30 ಏಪ್ರಿಲ್ 2023 (18:40 IST)
2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಜಯವನ್ನ ಸಾಧಿಸಿದ್ದ ಅಖಂಡ ಶ್ರೀನಿವಾಸ್ ಮೂರ್ತಿ 2023 ರ ಚುನಾವಣೆಗೆ ಪುಲಕೇಶಿ ನಗರದಿಂದ ಬಿಎಸ್ ಪಿ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದು ಇಂದು ಮನೆ ಮನೆಗೆ ತೆರಳಿ ಮಾತಾಯಾಚನೆಯನ್ನ ಮಾಡಿದ್ರು, ಇನ್ನೂ ಅಖಂಡ ಶ್ರೀನಿವಾಸ್ ಮೂರ್ತಿಗೆ ಕಾರ್ಯಕರ್ತರು ಹಾಗೂ ಬೆಂಬಲಿಗರು ಸಾಥ್ ನೀಡಿದ್ರು, 

Share this Story:

Follow Webdunia kannada

ಮುಂದಿನ ಸುದ್ದಿ

ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚಳ