Select Your Language

Notifications

webdunia
webdunia
webdunia
webdunia

ಚುನಾವಣಾ ಪ್ರಚಾರಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಟೆಂಪಲ್ ರನ್

KPCC President DK Sivakumar temple run before the election campaign
ಇಂದು ಮುಂಜಾನೆ ಐದು ಗಂಟೆಗೆ ಈಶ್ವರನ ದೇವಸ್ಥಾನಕ್ಕೆ ಡಿಕೆ ಶಿವಕುಮಾರ್ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.ಕನಕಪುರದಲ್ಲಿರುವ ಮಳಗಾಳಿನಲ್ಲಿ ಇರುವ ಈಶ್ವರನ ದೇವಸ್ಥಾನಕ್ಕೆ ಭೇಟಿ ನೀಡಿ ಈಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದಾರೆ.ಈಶ್ವರ ನ ಆರ್ಶಿವಾದ ಪಡೆದು ಚುನಾವಣಾ ಪ್ರಚಾರದ ಅಖಾಡಕ್ಕೆ ಡಿಕೆ ಶಿವಕುಮಾರ್  ಧುಮುಕಿದ್ದಾರೆ.ಈ ವೇಳೆ ಮಳಗಾಳಿನ ಗ್ರಾಮಸ್ಥರಾದ ನಿವೃತ್ತ ಪೊಲೀಸ್ ಎಸ್ ಪಿ  ಶ್ರೀನಿವಾಸ್ ಮಂಜುನಾಥ್.ಸಂಪತ್. ಕಾಂತರಾಜ್. ದಾಸಪ್ಪ ಜಯರಾಮ್. ದೇವರಾಜ್. ಡಿಕೆಶಿವಕುಮಾರ್ ಗೆ ಸಾಥ್ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಹಣ ಕೊಡದಿದ್ದಕ್ಕೆ ಮುಖಂಡನಿಗೆ ಥಳಿತ