Select Your Language

Notifications

webdunia
webdunia
webdunia
webdunia

ಆಕ್ಸಿಡೆಂಟ್ ಆಗಿ ರಸ್ತೆಯಲ್ಲಿ ಅಸಹಾಯಕರಾಗಿ ನಿಂತಿದ್ದ ವರಿಗೆ ನೆರವಾದ ವಿಜಯೇಂದ್ರ: ವಿಡಿಯೋ

BJP President BY Vijayendra

Sampriya

ಕಲಬುರಗಿ , ಶುಕ್ರವಾರ, 31 ಜನವರಿ 2025 (18:19 IST)
ಕಲಬುರಗಿ: ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಪಾಸ್ಸಾಗುತ್ತಿದ್ದ ವೇಳೆ ‌‌ ಕಬ್ಬುರು ಎಂಬಲ್ಲಿ‌ ನಡೆದ ಅಪಘಾತದಲ್ಲಿ ಇಬ್ಬರು ರಸ್ತೆಯಲ್ಲಿ‌ ಬಿದ್ದುದನ್ನು ಕಂಡು ವಿಚಾರಿಸಿ, ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆಗಿದೆ.

ಅಪಘಾತದಲ್ಲಿ ಇಬ್ಬರು ರಸ್ತೆಯಲ್ಲಿ‌ ಬಿದ್ದುದನ್ನು ಕಂಡು ತಕ್ಷಣ ತಮ್ಮ ವಾಹನವನ್ನು ನಿಲ್ಲಿಸಿ ಕೂಡಲೇ
ಆಂಬ್ಯುಲೆನ್ಸ್‌ಗೆ  ಕರೆ ಮಾಡಿ ಗಾಯಾಳುಗಳನ್ನು  ಸ್ಥಳೀಯ ಆಸ್ಪತ್ರೆಗೆ ಸೇರುಸುವಲ್ಲಿ ನೆರವಾದರು.

ಬಿವೈ ವಿಜಯೇಂದ್ರ ಅವರ ಸರಳ ನಡೆಗೆ ಅಲ್ಲಿನವರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಕ್ರೋಫೈನಾನ್ಸ್‌ ಕಡಿವಾಣಕ್ಕೆ ಶೀಘ್ರದಲ್ಲೇ ಕ್ರಮ: ಸಿಎಂ ಸಿದ್ದರಾಮಯ್ಯ