Select Your Language

Notifications

webdunia
webdunia
webdunia
webdunia

40% ಕಮಿಷನ್ ಆರೋಪ ಮಾಡಿದ ಕಾಂಗ್ರೆಸ್ ವಿರುದ್ಧ ವಿಜೇಯಂದ್ರ ಕಿಡಿ

Vijayendra Chidi against Congress for alleging 40% commission
bangalore , ಶನಿವಾರ, 24 ಸೆಪ್ಟಂಬರ್ 2022 (21:23 IST)
40% ಕಮಿಷನ್ ಆರೋಪ ಕಾಂಗ್ರೆಸ್ ಮಾಡಿ ಅಭಿಯಾನ ಮಾಡ್ತಿದೆ.ಇದನ್ನ ಬಿಜೆಪಿ ಧೈರ್ಯವಾಗಿ ಎದುರಿಸುತ್ತೆ .ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.ಯುಪಿಎ ಸರ್ಕಾರದಲ್ಲಿ ಎಷ್ಟು ಭ್ರಷ್ಟಾಚಾರದ ಪ್ರಕರಣಗಳು ಬಂದ್ವು .ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಒಂದು ಭ್ರಷ್ಟಾಚಾರದ ಆರೋಪ ಇಲ್ಲ ಎಂದು ಬಿಜೆಪಿ ಉಪಾಧ್ಯಕ್ಷ ವಿಜೇಯೇಂದ್ರ ಹೇಳಿದ್ದಾರೆ.
 
ಕಾಂಗ್ರೆಸ್ ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.ದೇಶದಲ್ಲಿ ಕಾಂಗ್ರೆಸ್ ಗೆ ಹಿನ್ನಡೆ ಆಗಿದೆ.ಪಕ್ಷ ಕಟ್ಟಕ್ಕೆ ರಾಹುಲ್ ಗಾಂಧಿ ಭಾರತಜೋಡೋ ಮಾಡ್ತಿದ್ದಾರೆ.ಇವರ 40% ಆರೋಪ - ಪೇಸಿಎಂ ಅಭಿಯಾನಕ್ಕೆ ಮುಂದಿನ ಚುನಾವಣೆಯಲ್ಲಿ ಜನರು ಉತ್ತರ ಕೊಡ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಿಜೇಯಂದ್ರ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ್ ಜೋಡೋ ಯಾತ್ರೆಗೆ ಪೂರ್ವಬಾವಿ ಸಭೆ