Select Your Language

Notifications

webdunia
webdunia
webdunia
webdunia

ನಾಳೆಯಿಂದ ರಾಜ್ಯದಲ್ಲಿ ಅನ್ ಲಾಕ್ 4.0 ಜಾರಿ

ನಾಳೆಯಿಂದ ರಾಜ್ಯದಲ್ಲಿ ಅನ್ ಲಾಕ್ 4.0 ಜಾರಿ
bangalore , ಗುರುವಾರ, 30 ಸೆಪ್ಟಂಬರ್ 2021 (19:49 IST)
ನಾಳೆಯಿಂದ ರಾಜ್ಯದಲ್ಲಿ ಜಾರಿಯಾಗ್ತಿದೆ.ಪಾಸಿಟಿವ್ ರೇಟ್ 1 ಕ್ಕಿಂತ ಕಡಿಮೆ ಇರುವ ಕಡೆ ಚಿತ್ರಮಂದಿರಕ್ಕೆ 100 % accupacy ಗೆ ಅವಕಾಶ ಕೊಡಲಾಗ್ತಿದೆ.  ಕಲರ್ ಫುಲ್ ದುನಿಯಾ ಕೂಡ ಆರಂಭವಾಗ್ತಿದೆ ಎಂದು ಜನರ ಮುಖದಲ್ಲಿ ಮಂದಹಾಸ ಮೂಡ್ತಿದೆ.ಈಗಾಗಲ್ಲೇ ಒಂದು ಕಡೆ ತಜ್ಞರಲ್ಲಿ  3 ಅಲೆ ಭೀತಿ ಹೆಚ್ಚಾಗ್ತಿದ್ರೆ, ಮತ್ತೊಂದು ಕಡೆ  ಸರ್ಕಾರ ರಾಜ್ಯದಲ್ಲಿ ಬಹುತೇಕ ಎಲ್ಲದಕ್ಕೂ ಸಡಲಿಕೆ ನೀಡುವುದಕ್ಕೆ ಮುಂದಾಗ್ತಿದೆ....ಇನ್ನೂ ಅಕ್ಟೋಬರ್ 3 ರಲ್ಲಿ ಯಾವುದಕ್ಕೆಲ್ಲ ಸಡಿಲಿಕೆ ಕೋಡಲಾಗ್ತಿದೆ ಎಂದು ನೋಡುವುದಾದ್ರೆ
 
ಆಕ್ಟೊಬರ್ 3 ರಿಂದ ಪಬ್ ಆರಂಭ 
ಕನಿಷ್ಟ 1 ಡೋಸ್ ಪಡೆದವ್ರಿಗೆ ಅವಕಾಶ
ಪಬ್ ಹಾಗೂ ಚಿತಮಂದಿರಕ್ಕೆ ಗರ್ಭಿಣಿ ಮಹಿಳೆಯರಿಗೆ ಅವಕಾಶ ಇಲ್ಲ 
ನಾಳೆಯಿಂದ ರಾತ್ರಿ ಕರ್ಪ್ಯೂ 9 ರಿಂದ 10 ಕ್ಕೆ ಆರಂಭ 
6 ರಿಂದ 9 ನೇ ತರಗತಿಗೆ ಶೇ . 50 ರಿಂದ 100 ಕ್ಕೆ ಅವಕಾಶ 
ದೇವಸ್ಥಾನಗಳಲ್ಲಿ ಸೇವೆ ಆರಂಭಕ್ಕೆ ಜಿಲ್ಲಾಧಿಕಾರಿಗಳಿಂದ ತೀರ್ಮಾನ 
ಗಡಿ ಜಿಲ್ಲೆಗಳ ಮೇಲೆ ತೀವ್ರ ನಿಗಾ ಮುಂದುವರೆಸಲಾಗುತ್ತೆ
ವಾರದಲ್ಲಿ 5 ದಿನ ಶಾಲೆ ನಡೆಸಲು ಅವಕಾಶ
ಸೋಮವಾರ ಟು ಶುಕ್ರವಾರ 6 ರಿಂದ 12 ನೇ ತರಗತಿ ಶಾಲೆ ಆರಂಭ
ಶೇಕಡಾ ೧೦೦ ರಷ್ಟು‌ ಹಾಜರಾತಿ ಗೆ ಅವಕಾಶ

Share this Story:

Follow Webdunia kannada

ಮುಂದಿನ ಸುದ್ದಿ

ಅಭಿವೃದ್ಧಿ, ಸ್ವಾವಲಂಬಿ ಭಾರತದ ಗುರಿ ಹೊಂದಿರುವ ಎನ್ಇಪಿ