Select Your Language

Notifications

webdunia
webdunia
webdunia
webdunia

ಟೆಕ್ಕಿಯ ಮೂಗು ಮುರಿಯುವಂತೆ ಗುದ್ದಿದ ಉಬರ್ ಚಾಲಕ

webdunia
ಸೋಮವಾರ, 7 ಅಕ್ಟೋಬರ್ 2019 (21:22 IST)

ಉಬರ್ ಟ್ಯಾಕ್ಸಿ ಚಾಲಕನೊಬ್ಬ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ನಡೆಸಿ ಇಂಜಿನಿಯರ್ ಒಬ್ಬನ ಮೂಗಿಗೆ ರಕ್ತ ಬರುವಂತೆ ಗುದ್ದಿದ ಘಟನೆ ನಡೆದಿದೆ.

ಅನೀಕ್ ರಾಯ್ (23) ಗಾಯಗೊಂಡ ಟೆಕ್ಕಿಯಾಗಿದ್ದಾರೆ. ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಈ ಘಟನೆ ನಡೆದಿದೆ.

ಉಬರ್ ಚಾಲಕನ ದಾಳಿಯಿಂದ ಟೆಕ್ಕಿಯ ಮೂಗಿನ ಬೋನ್ ಗೆ ತೀವ್ರ ಪೆಟ್ಟಾಗಿದೆ.

ಚಾಲಕನ ವಿರುದ್ಧ ಟೆಕ್ಕಿ ದೂರು ನೀಡಿದ್ದಾರೆ.

 

 


Share this Story:

Follow Webdunia Hindi

ಮುಂದಿನ ಸುದ್ದಿ

ನರೇಂದ್ರ ಮೋದಿ ಕೈಗೆ ಬಂತು ಸ್ವೀಸ್ ಬ್ಯಾಂಕ್ ಡಿಟೇಲ್ಸ್