Select Your Language

Notifications

webdunia
webdunia
webdunia
webdunia

25 ರ ಯುವಕನಿಂದ 50 ರ ಮಹಿಳೆ ಮೇಲೆ ಅತ್ಯಾಚಾರ?

25 ರ ಯುವಕನಿಂದ 50 ರ ಮಹಿಳೆ ಮೇಲೆ ಅತ್ಯಾಚಾರ?
ಕೋಲಾರ , ಸೋಮವಾರ, 16 ಸೆಪ್ಟಂಬರ್ 2019 (19:30 IST)
50 ವರ್ಷದ ಮಹಿಳೆಯೊಬ್ಬರ ಮೇಲೆ 25 ವರ್ಷದ ಯುವಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿರೋ ಘಟನೆ ನಡೆದಿದೆ.

ಆರೋಪಿಯನ್ನು ಬಂಗಾರಪೇಟೆ ತಾಲೂಕಿನ ಬೂದಿಕೋಟೆಯ ಮುನಿರಾಜ್ ಎಂದು ಗುರುತಿಸಲಾಗಿದೆ.

ಬೂದಿಕೋಟೆಯವರೇ ಆಗಿರೋ ರುಕ್ಮಿಣಿಯಮ್ಮನ ಮೇಲೆ ಹಲ್ಲೆ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಮುನಿರಾಜು.

ಹೊಲದ ಬಳಿ ಹೊರಟಿದ್ದ ಮಹಿಳೆಯನ್ನು ನಶೆಯಲ್ಲಿದ್ದ ಮುನಿರಾಜು ಎಳೆದಾಡಿ ಹಲ್ಲೆ ನಡೆಸಿದ್ದಾನೆ. ಆ ಬಳಿಕ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಕುರಿಗಾರನೊಬ್ಬ ಇದನ್ನು ಗಮನಿಸಿ ರುಕ್ಮಿಣಿಯಮ್ಮನನ್ನು ರಕ್ಷಣೆ ಮಾಡಿದ್ದಾನೆ.  ಬಂಗಾರಪೇಟೆ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

18 ವರ್ಷದ ಯುವತಿಯ ಮೇಲೆ ನಾಲ್ವರು ಕಾಮುಕರು ಮಾಡಿದ್ದೇನು ಗೊತ್ತೇ?