ನರೇಂದ್ರ ಮೋದಿ ಕೈಗೆ ಬಂತು ಸ್ವೀಸ್ ಬ್ಯಾಂಕ್ ಡಿಟೇಲ್ಸ್

ಸೋಮವಾರ, 7 ಅಕ್ಟೋಬರ್ 2019 (21:09 IST)
ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ವಿಸ್ ಬ್ಯಾಂಕಿನಲ್ಲಿರೋ ಕಪ್ಪು ಹಣವನ್ನು ಭಾರತಕ್ಕೆ ತರುತ್ತೇವೆ ಅಂತ ಹೇಳುತ್ತಲೇ ಬಂದಿದ್ದ ಮೋದಿ ಕೈ ಗೆ ಕೊನೆಗೂ ಡಿಟೈಲ್ಸ್ ಬಂದೇ ಬಿಟ್ಟಿದೆ. ಆ ಮೂಲಕ ಮೋದಿ ಮೊದಲ ನಗು ಬೀರಿದ್ದಾರೆ.

ನಮ್ಮ ದೇಶದ ಘಟಾನುಘಟಿ ರಾಜಕಾರಣಿಗಳು, ಉದ್ಯಮಿಗಳು ಸ್ವಿಸ್ ಬ್ಯಾಂಕಿನಲ್ಲಿ ಅಪಾರ ಹಣ ಇಟ್ಟಿದ್ದರು. ಆ ಕುರಿತ ಮೊದಲ ಲೀಸ್ಟ್ ನ್ನು ಸ್ವಿಸ್ ಬ್ಯಾಂಕ್ ಭಾರತಕ್ಕೆ ನೀಡಿದೆ.

ಖಾತೆ ವಿವರ, ಹಣದ ವಿವರ, ಹೆಸರು, ವಿಳಾಸ ಸೇರಿದಂತೆ ಫುಲ್ ಡಿಟೈಲ್ಸ್ ಈ ಲಿಸ್ಟ್ ನಲ್ಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಮುಂದಿನ ವರ್ಷ ಉಳಿದ ಜನರ ಲಿಸ್ಟ್ ನೀಡೋದಾಗಿ ಸ್ವಿಸ್ ಬ್ಯಾಂಕ್ ತಿಳಿಸಿದೆ. ಈ ಮೂಲಕ ಅಕ್ರಮವಾಗಿ ಹಣ ಇಟ್ಟವರ ಎದೆ ಢವ ಢವ ಅನ್ನೋಕೆ ಶುರುಮಾಡಿದೆ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಹಿಳೆಯನ್ನು ಕೊಲೆ ಮಾಡಿದ ತಕ್ಷಣವೇ ತಾನಾಗಿಯೇ ಸತ್ತ ಕೊಲೆಗಾರ