Daily Horoscope

Select Your Language

Notifications

webdunia
webdunia
webdunia
webdunia

ಮಹಿಳೆಯನ್ನು ಕೊಲೆ ಮಾಡಿದ ತಕ್ಷಣವೇ ತಾನಾಗಿಯೇ ಸತ್ತ ಕೊಲೆಗಾರ

ವೃದ್ಧೆ ಕೊಲೆ

ವೃದ್ಧೆಯೊಬ್ಬರನ್ನು ಕೊಲೆ ಮಾಡಿದ ವ್ಯಕ್ತಿಯೊಬ್ಬ ಕೊಲೆ ಮಾಡಿದ ಕೆಲವು ಕ್ಷಣಗಳಲ್ಲೇ ತಾನೇ ತಾನಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮನೆಯ ಮಾಲೀಕರಾಗಿದ್ದ ವೃದ್ಧೆ ಶಿರಿನ್ ರನ್ನು ಯಾವುದೋ ಆಮಿಷಕ್ಕೆ ಒಳಗಾಗಿ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದವನೇ ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ಬಳಿಕ ಓಡಿಹೋಗುತ್ತಿರುವ ಧಾವಂತದಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.

ಶಿರಿನ್ ಮುಂಬೈನಲ್ಲಿ ಕಲಾವಿದೆಯಾಗಿದ್ದು, ಗೋವಾದ ಅರಪೋರಾ ಪ್ರದೇಶದಲ್ಲಿ ವಾಸವಾಗಿದ್ರು. ಪ್ರಫುಲ್ಲ ಎಂಬಾತ ಕೂಲಿ ಕೆಲಸ ಮಾಡುತ್ತಿದ್ದನು.

ಕೂಲಿ ಮಾಡುತ್ತಿದ್ದವನೇ ಮನೆ ಮಾಲೀಕಳಾಗಿದ್ದ ವೃದ್ಧೆಯನ್ನು ಕೊಲೆ ಮಾಡಿದ್ದಾನೆ. ಕೊನೆಗೆ ತಾನೇ ತಾನಾಗಿ ಬಿದ್ದು ಸಾವನ್ನಪ್ಪಿದ್ದಾನೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

'ಟಗರು' ಸಿದ್ದರಾಮಯ್ಯಗೆ ಮತ್ತೆ ತಿವಿದ ಕೆ.ಹೆಚ್.ಮುನಿಯಪ್ಪ