Daily Horoscope
✕

ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರು ಸಾವು?

Webdunia
ಬುಧವಾರ, 25 ಜನವರಿ 2023 (11:32 IST)
ಮಂಡ್ಯ : ಹಳಿ ದಾಟುವಾಗ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರು ದಾರುಣ ಸಾವಿಗೀಡಾಗಿರುವ ಘಟನೆ ಮಂಡ್ಯ ರೈಲು ನಿಲ್ದಾಣದಲ್ಲಿ ನಡೆದಿದೆ.

ಮೈಸೂರಿನಿಂದ ಬೆಂಗಳೂರಿಗೆ ಮಾಲ್ಗುಡಿ ಎಕ್ಸ್ಪ್ರೆಸ್ ಹೊರಟಿತ್ತು. ಈ ವೇಳೆ ಇಬ್ಬರು ಮಹಿಳೆಯರು ಹಳಿ ದಾಟುತ್ತಿದ್ದರು. ಆಗ ದುರಂತ ಸಂಭವಿಸಿದೆ. 


ಈ ಮಹಿಳೆಯರು ಕಾಚಿಗುಡ ಎಕ್ಸ್ಪ್ರೆಸ್ನಲ್ಲಿ ಪ್ರಯಾಣ ಮಾಡಿದ್ದರು. ಮಂಡ್ಯದಲ್ಲಿ ಇಳಿದುಕೊಂಡು ರೈಲು ಹಳಿ ದಾಟುತ್ತಿದ್ದಾಗ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿಯವರು ದೇಶದ್ರೋಹಿಗಳ ಜೊತೆ ಸೇರುವಷ್ಟು ಅಸಹಾಯಕರಾದುದೇಕೆ: ವಿಜಯೇಂದ್ರ

ಜಲಪಾತದಲ್ಲಿ ಹಾಯಾಗಿ ಮಲಗಿದ್ದ ಯುವತಿ ಕೊಚ್ಚಿ ಹೋದಳು.. ಧಾರುಣ ಘಟನೆಯ Video

ಜಿಯೋ ಐಪಿಒ ಸಂಚಲನ: ಷೇರು ಖರೀದಿಗೆ ತಜ್ಞರ ಸಬ್‌ಸ್ಕ್ರೈಬ್ ಅಭಯ, ಶೇ 20 ರಷ್ಟು ಲಿಸ್ಟಿಂಗ್ ಗೇನ್ ನಿರೀಕ್ಷೆ

ಬೆಂಗಳೂರು ಟೌನ್ ಹಾಲ್ ಬಳಿ ತಿರಂಗಾ ಮಾರ್ಚ್ ಮಾಡಲು ಹೊರಟ ಸಿಜೆಪಿಗೆ ಒಪ್ಪಿಗೆ ಕೊಡದ ರಾಜ್ಯ ಸರ್ಕಾರ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments