Select Your Language

Notifications

webdunia
webdunia
webdunia
webdunia

ಧಾರಾಕಾರ ಮಳೆಗೆ ಧರೆಗುರುಳಿದ ಮರ

Tree of torrential rain
bangalore , ಶುಕ್ರವಾರ, 15 ಏಪ್ರಿಲ್ 2022 (14:53 IST)
ಚಿಕ್ಕೋಡಿ ಉಪವಿಭಾಗದಲ್ಲಿ  ಬಿರುಗಾಳಿ ಹೊಡೆತಕ್ಕೆ ಬೃಹತ್​ ಮರಗಳು ಧರೆಗೆ ಉರುಳಿದ್ದು, ಹಲವು ತೆಂಗಿನ ಮರಗಳು, ಮಾವಿನ ಮರಗಳು ನೆಲಕಚ್ಚಿವೆ. ಅಥಣಿ ತಾಲೂಕಿನ ತೇಲಸಂಗ್ ಹೋಬಳಿಯಲ್ಲಿ ಮಳೆ ಗಾಳಿಗೆ ಅಪಾರ ಹಾನಿಯಾಗಿದೆ. ಗುಡುಗು ಸಿಡಿಲಿನ ತೀವ್ರತೆಗೆ ಜನ ಬೆಚ್ಚಿಬಿದಿದ್ದಾರೆ. ಭಾರಿ ಗಾಳಿಯಿಂದಾಗಿ ಹಲವು ಮನೆಗಳ ಮೇಲ್ಛಾವಣಿ ಹಾರಿಹೋಗಿದ್ದು, ಅಪಾರ ಪ್ರಮಾಣದ ಬೆಳೆ ಮಣ್ಣುಪಾಲಾಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ತತ್ತರ