Select Your Language

Notifications

webdunia
webdunia
webdunia
webdunia

ಉಕ್ರೇನ್ ನಡೆಸುತ್ತಿರುವ ಮಿಸೈಲ್ ದಾಳಿಗೆ ರಷ್ಯಾ ತತ್ತರ

ಉಕ್ರೇನ್ ನಡೆಸುತ್ತಿರುವ ಮಿಸೈಲ್ ದಾಳಿಗೆ ರಷ್ಯಾ  ತತ್ತರ
bangalore , ಮಂಗಳವಾರ, 12 ಏಪ್ರಿಲ್ 2022 (19:01 IST)
ಸುಮಾರು ಎರಡು ತಿಂಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್​ ನಡುವಿನ ಯುದ್ಧ ಸಧ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಅತ್ಯಧಿಕ ಶಾಸ್ತ್ರಸ್ತ್ರಗಳನ್ನು ಹಾಗೂ ಬಲಿಷ್ಠವಾಗಿರುವ ರಷ್ಯಾ ಸೇನೆ ವಿರುದ್ಧ ತೊಡೆ ತಟ್ಟಿರುವ ಉಕ್ರೇನ್​ ಸೇನೆ ಮಣ್ಣು ಮುಕ್ಕಿಸಿದೆ. ಡೊನೆಸ್ಕ್​​ ಪ್ರಾಂತ್ಯದಲ್ಲಿ ರಷ್ಯಾ ಸೇನೆಗೆ ಸೇರಿದ ಸುಮಾರು ಹತ್ತಕ್ಕೂ ಹೆಚ್ಚು ಯುದ್ಧ ಟ್ಯಾಂಕರ್​​ಗಳನ್ನ ಉಡೀಸ್​​ ಮಾಡಿ, ಆಕ್ರಮಣಶೀಲ ರಷ್ಯಾಗೆ ಮುಟ್ಟಿನೋಡುಕೊಳ್ಳುವಂತ ಉತ್ತರ ಕೊಟ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಿರುಪತಿಯಲ್ಲಿ ದರ್ಶನಕ್ಕೆ ನೂಕುನುಗ್ಗಲು; ಮೂವರಿಗೆ ಗಾಯ