Select Your Language

Notifications

webdunia
webdunia
webdunia
webdunia

ನಂದಿಗಿರಿಧಾಮಕ್ಕೆ ಪ್ರವಾಸಿಗರ ದಂಡು..!

Tourists flock to Nandigiri Dham
bangalore , ಭಾನುವಾರ, 7 ಆಗಸ್ಟ್ 2022 (20:19 IST)
ಜಗದ್ವಿಖ್ಯಾತ ನಂದಿಗಿರಿಧಾಮಕ್ಕೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ.  ವೀಕೆಂಡ್​ನಲ್ಲಿ ಗಿರಿಯ  ಸೊಬಗು ಸವಿಯಲು ಸಾವಿರಾರು ಪ್ರವಾಸಿಗರು ಆಗಮಿಸಿದ್ದಾರೆ. ಮುಂಜಾನೆಯ ಮಂಜಿನ ಸೋನೆಯಲ್ಲಿ ನೆಂದು ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ಮಂಜಿನ ಹನಿಗಳ ಆಹ್ಲಾದಕರ ವಾತಾವರಣದಲ್ಲಿ ಪ್ರವಾಸಿಗರು ಮಿಂದೆದ್ದಿದ್ದಾರೆ. ಮಂಜಿನ ಮುಸುಕಿಗೆ ಸೂರ್ಯೋದಯ ಕಾಣದೇ ಬೇಸರಗೊಂಡ ಪ್ರವಾಸಿಗರು, ನಂದಿಬೆಟ್ಟದ ನೈಸರ್ಗಿಕ ಸೊಬಗಿಗೆ ಮಾರುಹೋಗಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಭದ್ರಾವತಿಯ ಹೊಸ ಸೇತುವೆ ಮುಳುಗಡೆ..!