Select Your Language

Notifications

webdunia
webdunia
webdunia
webdunia

ಮೊನ್ನೆ ಚಿರತೆ ಪ್ರತ್ಯಕ್ಷ ಇಂದು ಕರಡಿ ಪ್ರತ್ಯಕ್ಷ..!

ಮೊನ್ನೆ ಚಿರತೆ  ಪ್ರತ್ಯಕ್ಷ ಇಂದು ಕರಡಿ ಪ್ರತ್ಯಕ್ಷ..!
ವಿಜಯನಗರ , ಭಾನುವಾರ, 7 ಆಗಸ್ಟ್ 2022 (20:03 IST)
ಹೊಸಪೇಟೆ ತಾಲೂಕಿನ ಸೀತಾರಾಮ್ ತಾಂಡದ ಹೊರವಲಯದಲ್ಲಿ ಕರಡಿ ಪ್ರತ್ಯಕ್ಷವಾಗಿದೆ.ಮೊನ್ನೆಯಷ್ಟೆ ಚಿರತೆ ಪ್ರತ್ಯಕ್ಷವಾಗಿತ್ತು. ಇಂದು ಸೀತಾರಾಮ್ ತಾಂಡಾದ ಹೊರವಲಯದಲ್ಲಿ ಕರಡಿಗಳು ಪ್ರತ್ಯಕ್ಷವಾಗಿತ್ತು. ಇಂದು ಸೀತಾರಾಮ್ ತಾಂಡಾದ ಹೊರವಲಯದಲ್ಲಿ ಕರಡಿಗಳು ಪ್ರತ್ಯಕ್ಷವಾಗಿವೆ. ಜಮೀನುಗಳಿಗೆ ತೆರಳಲು ರೈತರು ಭಯಗೊಂಡಿದ್ದಾರೆ. ಸ್ಥಳೀಯ ರೈತರ ಮೊಬೈಲ್ ಗಳಲ್ಲಿ ಕರಡಿಗಳ ದೃಶ್ಯಗಳು ಸೆರೆಯಾಗಿದೆ. ಪದೇ, ಪದೇ, ಕಾಡು ಪ್ರಾಣಿಗಳಿಂದ ರೈತರಿಗೆ ಸಮಸ್ಯೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿನ್ನದ ಸರ ಕಿತ್ತೊಯ್ದ ಖದೀಮ