Publish Date: Sun, 07 Aug 2022 (20:11 IST)
Updated Date: Sun, 07 Aug 2022 (20:49 IST)
ಶಿವಮೊಗ್ಗದಲ್ಲಿ ವ್ಯಾಪಕ ಮಳೆಯಿಂದಾಗಿ ಭದ್ರಾ ಜಲಾಶಯದಿಂದ 47 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡುತ್ತಿದೆ.
ಭದ್ರಾವತಿಯ ಹೊಸ ಸೇತುವೆ ಮುಳುಗಿದ್ದು, ಸೇತುವೆಯಲ್ಲಿ ರಸ್ತೆ ಸಂಚಾರ ನಿಷೇಧಿಸಲಾಗಿದೆ. ಭದ್ರಾವತಿಯ ಬಿಸಿಎಂ ಹಾಸ್ಟೆಲ್ ನಲ್ಲಿ ಗಂಜಿ ಕೇಂದ್ರ ಸ್ಥಾಪನೆ, 45 ನಿರಾಶ್ರಿತರಿಗೆ ಆಶ್ರಯ ನೆರವು. ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿ ಮುಳುಗಡೆ, ನಿನ್ನೆ ಬೆಳಿಗ್ಗೆ 184 ಅಡಿ ನೀರು ಸಂಗ್ರಹವಾಗಿತ್ತು.ಹೀಗಾಗಿ ಭದ್ರಾವತಿ ಸೇತುವೆಯಾಗಿದೆ