Select Your Language

Notifications

webdunia
webdunia
webdunia
webdunia

ಈಶ್ವರಪ್ಪ-ಜ್ಞಾನೇಂದ್ರ ಶಿವಮೊಗ್ಗ ಸಿಟಿ ರೌಂಡ್ಸ್

ಈಶ್ವರಪ್ಪ-ಜ್ಞಾನೇಂದ್ರ ಶಿವಮೊಗ್ಗ ಸಿಟಿ ರೌಂಡ್ಸ್
shivamoga , ಶನಿವಾರ, 21 ಮೇ 2022 (18:33 IST)
ಶಾಸಕ ಈಶ್ವರಪ್ಪ ಜೊತೆಗೂಡಿ ಗೃಹ ಸಚಿವ ಆರಗ ಜ್ಞಾನೇಂದ್ರ ಶಿವಮೊಗ್ಗ ಸಿಟಿ ರೌಂಡ್ಸ್ ಹಾಕಿದ್ದಾರೆ. ಕಳೆದೆರೆಡು ದಿನಗಳಿಂದ ಭಾರೀ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಭಾರಿ ಸಮಸ್ಯೆ ಉಂಟಾಗಿತ್ತು.. ಈ ನಗರದ ಬಾಪೂಜಿ ನಗರ, ಆರ್‌ಎಂಎಲ್ ನಗರ, ಶರಾವತಿ ನಗರ ಸೇರಿದಂತೆ ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿದ್ರು. ರಾಜಕಾಲುವೆ ಸರಾಗವಾಗಿ ಸಾಗಲು ಅಧಿಕಾರಿಗಳು ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ರು. ಇನ್ನು, ನೀಡಿದ್ರು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಕ್ರಮಕ್ಕೆ ಅರ್ಹತೆ ಸೂಚಿಸಿದ್ದು, ನೀರಾವರಿ ಇಲಾಖೆ ಅನುದಾನ ಬಳಸಿ ಸಮಸ್ಯೆ ಬಗೆಹರಿಸುವ ಭರವಸೆಯನ್ನ ಶಾಸಕ ಈಶ್ವರಪ್ಪ.

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯಿಂದಲೇ ಅಧಿಕಾರಿಗಳ ಜೊತೆ ಸಿಎಂ ಮೀಟಿಂಗ್