Publish Date: Mon, 27 Mar 2023 (15:30 IST)
Updated Date: Mon, 27 Mar 2023 (14:50 IST)
ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿದೆ.ಚಿಂತಾಮಣಿ, ಶಿಗ್ಗಾಂವಿ, ಕೆಆರ್ ಪೇಟೆ ನಾಯಕರ ಕೈ ಸೇರ್ಪಡೆ ಕಾರ್ಯಕ್ರಮವನ್ನ ಚಿಕ್ಕ ಹಾಲ್ ನಲ್ಲಿ ಕಾಂಗ್ರೆಸ್ ನಾಯಕರು ಅಯೋಜನೆ ಮಾಡಿದ್ರು.ಮೂರು ಕ್ಷೇತ್ರಗಳ ನಾಯಕರು ಕಾರ್ಯಕರ್ತರು ಏಕಕಾಲಕ್ಕೆ ನುಗ್ಗಿದ್ದಂರಿಂದ ನೂಕು ನುಗ್ಗಲು ಉಂಟಾಗಿದೆ.
ವೇದಿಕೆ ಮೇಲೆಯೂ ನಾಯಕರ ನೂಕುನುಗ್ಗಲು ಉಂಟಾಗಿ ಖುರ್ಚಿಗಳನ್ನೆಲ್ಲ ಕೈ ಕಾರ್ಯಕರ್ತರು ಎತ್ತಿ ಬಿಸಾಕಿ ನುಕಾಡಿದ್ದಾರೆ.ನೂಕುನುಗ್ಗಲು ನೋಡುತ್ತ ಡಿಕೆಶಿ ಸಿದ್ದರಾಮಯ್ಯ ಸುಮ್ಮನೆ ಕುಳಿತ್ತಿದ್ದಾರೆ.