Publish Date: Fri, 01 Nov 2019 (17:47 IST)
Updated Date: Fri, 01 Nov 2019 (17:49 IST)
ಟಿಪ್ಪು ಸುಲ್ತಾನ್ ಜಯಂತ್ಯುತ್ಸವ ಆಚರಣೆ ಮಾಡೋಕೆ ಸುಲ್ತಾನ್ ಸಂತ ಏನ್ರೀ?
ಹೀಗಂತ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಶ್ನೆ ಮಾಡಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತಿ ಆಚರಣೆ ಕುರಿತು ಪ್ರತಿಕ್ರಿಯೆ ನೀಡಿದ್ರು.
ಟಿಪ್ಪು ಜಯಂತಿಯನ್ನು ಬಿಜೆಪಿ ವಿರೋಧಿಸುತ್ತದೆ ಅಂತ ಪುನರುಚ್ಛರಿಸಿದ ಮಾಧುಸ್ವಾಮಿ, ನಾನು ಪಕ್ಷದ ನಿಲುವಿಗೆ ಬದ್ಧ ಅಂತ ಹೇಳಿದ್ರು.
ಇನ್ನು, ಟಿಪ್ಪು ಸುಲ್ತಾನ್ ಒಬ್ಬ ಆಡಳಿತಗಾರನಾಗಿದ್ದನೇ ಹೊರತು ಸಂತನಲ್ಲ ಅಂತ ಹೇಳಿದ್ರು.