Select Your Language

Notifications

webdunia
webdunia
webdunia
webdunia

2ನೇ ಮದ್ವೆಯಾದ IAS ಅಧಿಕಾರಿ ಟೀನಾ ಡಾಬಿ

2ನೇ ಮದ್ವೆಯಾದ IAS ಅಧಿಕಾರಿ ಟೀನಾ ಡಾಬಿ
bangalore , ಶನಿವಾರ, 23 ಏಪ್ರಿಲ್ 2022 (18:20 IST)
ಕಳೆದ ವರ್ಷ  ಡಿವೋರ್ಸ್​ ಪಡೆದಿದ್ದ ಸೆಲೆಬ್ರಿಟಿ ಐಎಎಸ್​ ಅಧಿಕಾರಿ ಟೀನಾ ಡಾಬಿ ಎರಡನೇ ವಿವಾಹವಾಗಿದ್ದಾರೆ. ಐಎಎಸ್​ ಅಧಿಕಾರಿ ಪ್ರದೀಪ್​ ಗಾವಂಡೆ ಅವರನ್ನು ಬುಧವಾರ ಜೈಪುರದಲ್ಲಿ ನಡೆದ ಸರಳ ಮದುವೆ ಸಮಾರಂಭದಲ್ಲಿ ಟೀನಾ ಡಾಬಿ ಕೈಹಿಡಿದಿದ್ದು, ನಿನ್ನೆ ಪ್ಲಸ್​ ಹೋಟೆಲ್​ನಲ್ಲಿ ಅದ್ಧೂರಿ ಆರತಕ್ಷತೆ ನಡೆದಿದೆ.2015ರ ಬ್ಯಾಚ್​ನ ಐಎಎಸ್​ ಪರೀಕ್ಷೆಯಲ್ಲಿ ಟಾಪರ್​ ಆಗಿರುವ ಟೀನಾ ಡಾಬಿ, ಪ್ರಸ್ತುತ ರಾಜಸ್ಥಾನ ಸರ್ಕಾರದಲ್ಲಿ ಹಣಕಾಸು  ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಗಾವಂಡೆ ಸಹ 2013ನೇ ಸಾಲಿನ ರಾಜಸ್ಥಾನ ಕೇಡರ್​ನ ಐಎಎಸ್​ ಅಧಿಕಾರಿಯಾಗಿದ್ದು, ಜೈಪುರದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಿಎಸ್ ಐ ನೇಮಕಾತಿ ಅಕ್ರಮದ ಆಡಿಯೋ ತನಿಖೆ: ಸಿಎಂ ಬಸವರಾಜ ಬೊಮ್ಮಾಯಿ