Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಆರು IAS ಅಧಿಕಾರಿಗಳ ವರ್ಗಾವಣೆ

webdunia
ಬುಧವಾರ, 30 ಜೂನ್ 2021 (12:18 IST)
ಬೆಂಗಳೂರು,: ರಾಜ್ಯ ಸರ್ಕಾರ ಆರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. 
ಡಾ.ಅಜಯ್ ನಾಗಭೂಷಣ್- ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ
ಶಿಖಾ- ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ, ಬೆಂಗಳೂರು
ಸಲ್ಮಾ ಫಲೀಂ- ಜಂಟಿ ಕಾರ್ಯದರ್ಶಿ, ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ, ಬೆಂಗಳೂರು
ಕನಕವಾಲಿ- ಕೆಪಿಎಸ್‍ಸಿ ಪರೀಕ್ಷೆ ಕಂಟ್ರೋಲರ್
ರಘುನಂದನ್ ಮೂರ್ತಿ- ಜಂಟಿ ಆಯುಕ್ತರು, ವಾಣಿಜ್ಯ ತೆರಿಗೆ (ಜಾರಿ) ಇಲಾಖೆ, ಬೆಂಗಳೂರು
ಅರ್ಚನಾ- ಕೆಎಟಿ, ಬೆಂಗಳೂರು ಸದಸ್ಯರು

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

500 ರೂ. ಕೊಡಲಿಲ್ಲವೆಂದು ಸ್ನೇಹಿತನಿಗೆ ಹೀಗೆ ಮಾಡೋದಾ?!