Select Your Language

Notifications

webdunia
webdunia
webdunia
webdunia

14.41 ಕೋಟಿ ರೂಪಾಯಿ ದಾಟಿದ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ

14.41 ಕೋಟಿ ರೂಪಾಯಿ ದಾಟಿದ  ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ
bangalore , ಗುರುವಾರ, 6 ಜುಲೈ 2023 (18:49 IST)
ಬರೋಬ್ಬರಿ 325 ಕೋಟಿ ರೂಪಾಯಿ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ ದಾಟ್ಟಿದೆ.ಜೂನ್ 11ರಿಂದ ಜುಲೈ 5ರವರೆಗಿನ ಅಂಕಿ ಅಂಶ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ( KSRTC )ಬಿಡುಗಡೆ ಮಾಡಿದೆ.ಒಟ್ಟು 13.72 ಕೋಟಿ ಬಾರಿ ಮಹಿಳಾ ಪ್ರಯಾಣಿಕರ ಪ್ರಯಾಣ ಮಾಡಿದ್ದಾರೆ.ನಿನ್ನೆ 64.79 ಮಹಿಳಾ ಪ್ರಯಾಣಿಕರ ಟ್ರಿಪ್ ಗಳು ನಡೆದಿದೆ.ನಿನ್ನೆಯ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 14.41 ಕೋಟಿ ರೂಪಾಯಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ ದಾಟುವಾಗ ಇರಲಿ ಎಚ್ಚರ, ಸ್ವಲ್ಪ ತಪ್ಪಿದ್ರು ಅಪಾಯ ಗ್ಯಾರಂಟಿ...!