Select Your Language

Notifications

webdunia
webdunia
webdunia
webdunia

ರಸ್ತೆ ದಾಟುವಾಗ ಇರಲಿ ಎಚ್ಚರ, ಸ್ವಲ್ಪ ತಪ್ಪಿದ್ರು ಅಪಾಯ ಗ್ಯಾರಂಟಿ...!

Be careful while crossing the road
ರಸ್ತೆ ದಾಟುವಾಗ ಇರಲಿ ಎಚ್ಚರ, ಸ್ವಲ್ಪ ತಪ್ಪಿದ್ರು ಅಪಾಯ ಕಟ್ಟಿಟ್ಟ ಬುತ್ತಿ.ಸ್ಕೂಲ್ ವ್ಯಾನ್ ಮಹಿಳೆಗೆ ಡಿಕ್ಕಿ ಹೊಡೆದಿದ್ದು,ಮಹಿಳೆ ಪ್ರಾಣಪಾಯದಿಂದ ಪಾರಗಿದ್ದಾಳೆ.ಬಸವನಗುಡಿಯ ಸೀತಾ ಸರ್ಕಲ್ ನಿಂದ ವಿದ್ಯಾಪೀಠ ಕಡೆಗೆ ಬರುತ್ತಿದ್ದ ಸ್ಕೂಲ್ ವ್ಯಾನ್ ಈ ವೇಳೆ ರಸ್ತೆ ದಾಟುತ್ತಿದ್ದ ರಾಧಮ್ಮ ಪ್ರಾರಣಾಪಾದಿಂದ ಪಾರಾಗಿದ್ದಾಳೆ.ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ.ಅಪಘಾತದಲ್ಲಿ ರಾಧಮ್ಮ ಕಾಲು ಮುರಿದುಕೊಂಡಿದ್ದು, ಖಾಸಗಿ ಆಸ್ಪತ್ರೆಯ ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬಸವನಗುಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಜನತೆಗೆ ಶೀಘ್ರದಲ್ಲೇ ಮತ್ತೊಂದು ಬೆಲೆ ಏರಿಕೆ ಬರೆ..?