Select Your Language

Notifications

webdunia
webdunia
webdunia
webdunia

ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆಯಿಂದ ಗುಡ್ ನ್ಯೂಸ್

Good News from Education Department for School Children
bangalore , ಗುರುವಾರ, 6 ಜುಲೈ 2023 (16:24 IST)
ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆಯಿಂದ ಗುಡ್ ನ್ಯೂಸ್ ನೀಡಿದೆ.3 ನೇ ಶನಿವಾರ ನೋ ಬ್ಯಾಗ್ ಡೇ ಆಚರಿಸಲಾಗುತ್ತೆ.ಇನ್ಮುಂದೆ ಮೂರನೇ ಶನಿವಾರ ಬ್ಯಾಗ್ ಹೊರೆ ಹೊರುವಂತಿಲ್ಲ.3 ನೇ ಶನಿವಾರವನ್ನು ಸಂಭ್ರಮದ ಶನಿವಾರವಾಗಿ ಆಚರಿಸುವಂತೆ ಶಿಕ್ಷಣ ಇಲಾಖೆಯಿಂದ ಸೂಚನೆ ನೀಡಿದೆ.ಈ ಹಿಂದೆ ಹಾಲಿ‌ ಶಿಕ್ಷಣ ಸಚಿವರಿಗೆ ಮನವಿ ಪತ್ರವನ್ನ ಮಾಜಿ ಶಿಕ್ಷಣ ಸಚಿವರು ಬರೆದಿದ್ರು.ಶನಿವಾರವನ್ನು ಸಂಭ್ರಮದ ಶನಿವಾರವಾಗಿ ಆಚರಿಸುವಂತೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.ಸಂಭ್ರಮದ ಶನಿವಾರದಂದು ಜಿಲ್ಲಾ ಹಾಗೂ ಬ್ಲಾಕ್ ಹಂತದ  ಅಧಿಕಾರಿಗಳು ಶಾಲೆಗೆ ಭೇಟಿ ನೀಡಲು ಸೂಚನೆ ನೀಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಗಳು